ಡಿಸೆಂಬರ್ 30ರ ವರೆಗೆ 5 ಸಾವಿರಕ್ಕೂ ಹೆಚ್ಚು ಮೊತ್ತ ಜಮೆಗೆ ಅವಕಾಶ

ಖಾತೆದಾರರು ತಮ್ಮ ಬಳಿ ಇರುವ 5 ಸಾವಿರಕ್ಕೂ ಹೆಚ್ಚು ಮೊತ್ತದ ಹಳೆಯ ನೋಟುಗಳನ್ನು ಡಿಸೆಂಬರ್ 30ರ ವರೆಗೆ ಒಂದು ಬಾರಿ ಮಾತ್ರ ಜಮಾ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಖಾತೆದಾರರು ತಮ್ಮ ಬಳಿ ಇರುವ 5 ಸಾವಿರಕ್ಕೂ ಹೆಚ್ಚು ಮೊತ್ತದ ಹಳೆಯ ನೋಟುಗಳನ್ನು ಡಿಸೆಂಬರ್ 30ರ ವರೆಗೆ ಒಂದು ಬಾರಿ ಮಾತ್ರ ಜಮಾ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಸರ್ಕಾರ ಕಪ್ಪುಹಣ ಮತ್ತು ಖೋಟಾ ನೋಟು ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಈ ಹೊಸ ನಿಯಮ ಸೇರ್ಪಡೆಗೊಂಡಿದೆ.
ಈ ನಿಯಮದ ಪ್ರಕಾರ ಡಿಸೆಂಬರ್ 30ರವರೆಗೆ ಹಳೆ ನೋಟುಗಳನ್ನು ಜಮಾ ಮಾಡಲು ಗಡುವು ಕಲ್ಪಿಸಿದೆ.

ಹೊಸ ನಿಯಮದಲ್ಲಿ ಏನಿದೆ?
ರದ್ದು ಮಾಡಲಾದ ಹಳೆಯ ರೂ. 500, 1000 ಮುಖಬೆಲೆಯ ನೋಟುಗಳನ್ನು ಡಿಸೆಂಬರ್ 30ರ ಒಳಗಾಗಿ ಒಮ್ಮೆ ಮಾತ್ರ ಜಮೆ ಮಾಡಬಹುದು. ಈ ನಿಯಮ ಉಳಿತಾಯ ಖಾತೆ ಸೇರಿದಂತೆ ಎಲ್ಲ ತರದ ಖಾತೆಗಳಿಗೂ ಅನ್ವಯ ಆಗಲಿದೆ ಎಂದು ಆರ್ಬಿಐ ತಿಳಿಸಿದೆ.

ಡಿಸೆಂಬರ್ 30ರ ವರೆಗೆ 5 ಸಾವಿರಕ್ಕೂ ಹೆಚ್ಚು ಮೊತ್ತ ಜಮೆಗೆ ಅವಕಾಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+