5 ಸಾವಿರಕ್ಕಿಂತ ಹೆಚ್ಚಿನ ಜಮೆಗೆ ವಿವರಣೆ ಬೇಕಿಲ್ಲ ಎಂದ ಆರ್‌ಬಿಐ

ನಿಷೇಧಿದ ಹಳೇ ನೋಟುಗಳನ್ನು ಒಂದು ಖಾತೆಗೆ ರೂ. 5000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಜಮೆ ಮಾಡಬಹುದು ಎಂಬ ನಿಯಮವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಸಡಿಲುಗೊಳಿಸಿದೆ.

ನಿಷೇಧಿತ ಹಳೆ ನೋಟುಗಳನ್ನು ಒಂದು ಖಾತೆಗೆ ರೂ. 5000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಜಮೆ ಮಾಡಬಹುದು ಎಂಬ ನಿಯಮವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಸಡಿಲುಗೊಳಿಸಿದೆ.

ಹಳೆ ರೂ. 500, 1000 ನೋಟುಗಳ ರದ್ದತಿ ನಂತರ ಕೇಂದ್ರ ಸರ್ಕಾರ ಮತ್ತು ಆರ್ಬಿಐ ಹಲವು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿತ್ತು.
ಕೆವೈಸಿ ಖಾತೆದಾರರು ರೂ. 5000ಕ್ಕಿಂತ ಹೆಚ್ಚಿನ ಹಣವನ್ನು ಯಾವುದೇ ತೊಂದರೆಗಳಿಲ್ಲದೆ ಖಾತೆಗಳಲ್ಲಿ ಜಮಾ ಮಾಡಬಹುದಾಗಿದ್ದು, ಇದರ ಬಗ್ಗೆ ಯಾರೂ ಕೂಡ ಪ್ರಶ್ನಿಸುವುದಿಲ್ಲ ಎಂದು ಹೇಳಿದೆ.

ರದ್ದು ಮಾಡಲಾದ ಹಳೆಯ ರೂ. 500, 1000 ಮುಖಬೆಲೆಯ ನೋಟುಗಳನ್ನು ಡಿಸೆಂಬರ್ 30ರ ಒಳಗಾಗಿ ಒಮ್ಮೆ ಮಾತ್ರ ಜಮೆ ಮಾಡಬಹುದು. ಜಮೆ ಮಾಡುವಾಗ ಬ್ಯಾಂಕ್ ಅಧಿಕಾರಿಗಳು ಕೇಳುವ ಪ್ರಶ್ನಿಗಳಿಗೆ ಉತ್ತರಿಸಬೇಕು. ಈ ನಿಯಮ ಉಳಿತಾಯ ಖಾತೆ ಸೇರಿದಂತೆ ಎಲ್ಲ ತರದ ಖಾತೆಗಳಿಗೂ ಅನ್ವಯ ಆಗಲಿದೆ ಎಂದು ಡಿಸೆಂಬರ್ 19ರಂದು ಆರ್ಬಿಐ ತಿಳಿಸಿತ್ತು.

ಆದರೆ ಕೆವೈಸಿ ನೀಡದಿರುವ ಖಾತೆಗಳಿಗೆ ರೂ. 5000ಕ್ಕಿಂತ ಹೆಚ್ಚಿನ ಮೊತ್ತ ಜಮಾ ಮಾಡುವ ಹಾಗಿಲ್ಲ.

5 ಸಾವಿರಕ್ಕಿಂತ ಹೆಚ್ಚಿನ ಜಮೆಗೆ ವಿವರಣೆ ಬೇಕಿಲ್ಲ ಎಂದ ಆರ್‌ಬಿಐ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+