ಎಲ್‌ಪಿಜಿ ಆನ್‌ಲೈನ್ ಖರೀದಿಗೆ ರೂ. 5 ರಿಯಾಯಿತಿ

ಆನ್ಲೈನ್ ಮೂಲಕ ಅಡುಗೆ ಅನಿಲ ಸಿಲಿಂಡರ್(ಎಲ್‌ಪಿಜಿ) ಖರೀದಿ ಮತ್ತು ಹಣ ಪಾವತಿ ಮಾಡುವ ಗ್ರಾಹಕರಿಗೆ ಬೆಲೆಯಲ್ಲಿ ರೂ. 5 ರಿಯಾಯಿತಿ ಸಿಗಲಿದೆ.

ಆನ್ಲೈನ್ ಮೂಲಕ ಅಡುಗೆ ಅನಿಲ ಸಿಲಿಂಡರ್(ಎಲ್‌ಪಿಜಿ) ಖರೀದಿ ಮತ್ತು ಹಣ ಪಾವತಿ ಮಾಡುವ ಗ್ರಾಹಕರಿಗೆ ಬೆಲೆಯಲ್ಲಿ ರೂ. 5 ರಿಯಾಯಿತಿ ಸಿಗಲಿದೆ.

ಸರ್ಕಾರಿ ಅಧೀನದ ತೈಲ ಮಾರಾಟ ಕಂಪನಿಗಳಾದ ಭಾರತ್‌ ಪೆಟ್ರೋಲಿಯಂ, ಇಂಡಿಯನ್‌ ಆಯಿಲ್ ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ಗಳು ಪ್ರತಿ ಎಲ್‌ಪಿಜಿ ಖರೀದಿ ಮೇಲೆ ಈ ರಿಯಾಯಿತಿಯನ್ನು ಘೋಷಿಸಿವೆ.

ನಗದು ರಹಿತ ವ್ಯವಹಾರ ಉತ್ತೇಜಿಸುವ ಸಲುವಾಗಿ ಆನ್ಲೈನ್ ಮೂಲಕ ಖರೀದಿ ಮತ್ತು ಹಣ ಪಾವತಿ ಮಾಡುವ ಗ್ರಾಹಕರಿಗೆ ರಿಯಾಯಿತಿ ನೀಡುವಂತೆ ಸರ್ಕಾರ ತೈಲ ಸಂಸ್ಥೆಗಳಿಗೆ ಕೇಳಿಕೊಂಡಿತ್ತು.

ನೆಟ್‌ ಬ್ಯಾಂಕಿಂಗ್‌, ಕ್ರೆಡಿಟ್‌ / ಡೆಬಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸುವವರಿಗೆ ರಿಯಾಯಿತಿ ಸೌಲಭ್ಯ ದೊರೆಯಲಿದೆ.

ಎಲ್‌ಪಿಜಿ ಆನ್‌ಲೈನ್ ಖರೀದಿಗೆ ರೂ. 5 ರಿಯಾಯಿತಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+