For Quick Alerts
ALLOW NOTIFICATIONS  
For Daily Alerts

ಬ್ಯಾಂಕುಗಳಿಗೆ ಜಮೆ ಆದ ಹಳೆ ನೋಟುಗಳು ಎಷ್ಟಿವೆ?

ನವೆಂಬರ್ 8 ಮಧ್ಯರಾತ್ರಿ ನಿಷೇಧಿಸಲ್ಪಟ್ಟ ಹಳೆ 500, 1000 ಮುಖಬೆಲೆಯ ನೋಟುಗಳ ಎಣಿಕೆ ಕಾರ್ಯ ಪೂರ್ಣಗೊಳಿಸಲು ಇನ್ನಷ್ಟು ಸಮಯಾವಕಾಶ ಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಹೇಳಿದೆ.

By Siddu
|

ನವೆಂಬರ್ 8 ಮಧ್ಯರಾತ್ರಿ ನಿಷೇಧಿಸಲ್ಪಟ್ಟ ಹಳೆ 500, 1000 ಮುಖಬೆಲೆಯ ನೋಟುಗಳ ಎಣಿಕೆ ಕಾರ್ಯ ಪೂರ್ಣಗೊಳಿಸಲು ಇನ್ನಷ್ಟು ಸಮಯಾವಕಾಶ ಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಹೇಳಿದೆ.

 

ನೋಟು ರದ್ದತಿಯಿಂದಾಗಿ ಸಾಕಷ್ಟು ಪ್ರಮಾಣದ ಹಳೆ ನೋಟುಗಳು ಬ್ಯಾಂಕು ಮತ್ತು ಅಂಚೆ ಕಚೇರಿಗಳಿಗೆ ಹರಿದು ಬಂದಿವೆ. ಹೀಗೆ ಬ್ಯಾಂಕು ಮತ್ತು ಅಂಚೆ ಕಚೇರಿಗಳಲ್ಲಿ ಜಮೆ ಮಾಡಲಾದ ನೋಟುಗಳು ಎಷ್ಟಿವೆ ಎಂಬುದನ್ನು ತಿಳಿದುಕೊಳ್ಳಲು ಮತ್ತಷ್ಟು ದಿನ ಕಾಯಬೇಕಾಗಿದೆ ಎಂದು ಆರ್ಬಿಐ ಹೇಳಿದೆ.

 
ಬ್ಯಾಂಕುಗಳಿಗೆ ಜಮೆ ಆದ ಹಳೆ ನೋಟುಗಳು ಎಷ್ಟಿವೆ?

ನೋಟು ರದ್ದತಿ ನಂತರ ಬ್ಯಾಂಕುಗಳಿಗೆ ಜಮೆ ಆಗುತ್ತಿರುವ ಹಳೆ ನೋಟುಗಳ ಪ್ರಮಾಣ ಇನ್ನೂ ತಗ್ಗಿಲ್ಲ. ಹೀಗಾಗಿ ಹಳೆ ನೋಟುಗಳು ಎಷ್ಟಿವೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಅಲ್ಲದೇ ನಿಖರವಾದ ದಿನಾಂಕ ನಿಗದಿಪಡಿಸುವುದು ಕೂಡ ಸಾಧ್ಯವಿಲ್ಲ ಎಂದು ಹೇಳಿದೆ.

ಇಲ್ಲಿಯವರೆಗೆ ಬ್ಯಾಂಕುಗಳಿಗೆ ಜಮೆ ಆಗಿರುವ ನೋಟುಗಳು ನಕಲಿಯೇ, ಎಣಿಕೆ ಕಾರ್ಯದಲ್ಲಿ ದೋಷವಿದೆಯೇ ಅಥವಾ ಎಣಿಕೆ ನಿಧಾನವಾಗಿದೆಯೇ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನೋಟುಗಳು ಕಡಿಮೆ ಪ್ರಮಾಣದಲ್ಲಿ ಜಮೆ ಆಗಿದ್ದರೆ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ ಎಂದು ಆರ್ಬಿಐ ತಿಳಿಸಿದೆ.

Read more about: rbi black money money demonetization
English summary

How many old notes did people deposit?

The Reserve Bank of India (RBI) on Thursday clarified it was still counting how many old notes have been returned to the banking system, to eliminate double counting. Therefore, it said the numbers being quoted should not be construed as verified.
Story first published: Friday, January 6, 2017, 15:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X