ಪೆಟ್ರೋಲ್, ಎಲ್ಪಿಜಿ ಮೇಲೆ ಮೊಬಿಕ್ವಿಕ್ ಆಫರ್!
ದೇಶಿಯ ಮೊಬೈಲ್ ವಾಲೆಟ್ ಸಂಸ್ಥೆ ಮೊಬಿಕ್ವಿಕ್ ಇಂಧನ ಹಾಗೂ ಎಲ್ಪಿಜಿ ಪಾವತಿಗಳ ಮೇಲಿನ ಮೇಲ್ತೆರಿಗೆಯನ್ನು ಮನ್ನಾ ಮಾಡಿದೆ.
ದೇಶಿಯ ಮೊಬೈಲ್ ವಾಲೆಟ್ ಸಂಸ್ಥೆ ಮೊಬಿಕ್ವಿಕ್ ಇಂಧನ ಹಾಗೂ ಎಲ್ಪಿಜಿ ಪಾವತಿಗಳ ಮೇಲಿನ ಮೇಲ್ತೆರಿಗೆಯನ್ನು ಮನ್ನಾ ಮಾಡಿದೆ.
ಡಿಜಿಟಲ್ ಪೇಮೆಂಟ್ಸ್ ಉತ್ತೇಜಿಸಲು ಎಲ್ಲ ಪೆಟ್ರೋಲ್ ಪಂಪ್ ಹಾಗೂ ಎಲ್ಪಿಜಿ ವ್ಯವಹಾರಗಳ ಮೇಲೆ ಶೂನ್ಯ ಮೇಲ್ತೆರಿಗೆ ಘೋಷಿಸಲಾಗಿದ್ದು, ಇದು ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮೊಬಿಕ್ವಿಕ್ ತಿಳಿಸಿದೆ.

ದೇಶದಾದ್ಯಂತ ಪ್ರಮುಖ ನಗರಗಳಲ್ಲಿನ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂಗಳಲ್ಲಿ ಮೊಬಿಕ್ವಿಕ್ ಸೇವೆ ಲಭ್ಯವಾಗಲಿದೆ.
ಪೇಟಿಎಂ ಈಗಾಗಲೇ ಇಂಧನ ಕೇಂದ್ರಗಳಲ್ಲಿ ಮೇಲ್ತೆರಿಗೆ ಮನ್ನಾ ಮಾಡಿದೆ. ಹಳೆ ರೂ. 500, 1000 ನೋಟುಗಳ ರದ್ದತಿ ನಂತರ ನಗದು ರಹಿತ ವ್ಯವಹಾರಗಳಿಗೆ ಕೇಂದ್ರ ಸರ್ಕಾರ ಹೆಚ್ಚು ಉ್ತ್ಏಜನ ನೀಡುತ್ತಿದೆ. ಇದೀಗ ಕೆಲ ಮೊಬೈಲ್ ವಾಲೆಟ್ ಸಂಸ್ಥೆಗಳು ಸಹ ಇಂಧನಗಳ ಮೇಲಿನ ಮೇಲ್ತೆರಿಗೆಯನ್ನು ತೆಗೆದು ನಗದು ರಹಿತ ವ್ಯವಹಾರಗಳನ್ನು ಪ್ರೋತ್ಸಾಹಿಸುತ್ತಿವೆ.
More From GoodReturns

Price Hike: ಬೆಂಗಳೂರು ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್! ಗ್ಯಾಸ್ ಬೆನ್ನಲ್ಲೇ ಏರಿಕೆಯಾಗುತ್ತಾ ಹೋಟೆಲ್ ಫುಡ್ ದರ

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

LPG cylinder Price: ದೇಶದ ಜನರಿಗೆ ಅಡುಗೆ ಅನಿಲ ದರ ಶಾಕ್… LPG ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ!

LPG Gas Cylinder: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ, ಹೋಟೆಲ್ ಉದ್ಯಮಕ್ಕೆ ಅಡ್ಡಿ; ಪ್ರಧಾನಿಗೆ ಪತ್ರ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ



Click it and Unblock the Notifications