ಇಲ್ಲಿ ಕೆಲ ಪ್ರಮುಖ ಕೇಂದ್ರ ಬಜೆಟ್ ಸಂಬಂಧಿತ ಕುತೂಹಲಕಾರಿ ಅಂಶಗಳನ್ನು ಪಟ್ಟಿ ಮಾಡಲಾಗಿದೆ.
1. ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು 1958-59 ರಲ್ಲಿ ಮೊದಲ ಯುನಿಯನ್ ಬಜೆಟ್ ಮಂಡಿಸಿದರು.
2. 550 ಕೋಟಿ ಬಜೆಟ್ ಕೊರತೆಯಿಂದಾಗಿ 1973-74ರ ಕೇಂದ್ರ ಬಜೆಟ್ 'ಬ್ಯ್ಲಾಕ್ ಬಜೆಟ್' ಎಂಬುದಾಗಿ ಕರೆಯಲಾಗಿದೆ.
3. ಆರ್ಬಿಐ ಮೊದಲ ಗವರ್ನರ್ ಸಿ ಡಿ ದೇಶಮುಖ್ 1951-52ರಲ್ಲಿ ಮಧ್ಯಂತರ ಬಜೆಟ್ ಮಂಡಿಸಿದರು.
4. ಪ್ರಧಾನಮಂತ್ರಿಗಳಾಗಿ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಮಾತ್ರ ಕೇಂದ್ರ ಬಜೆಟ್ ಮಂಡಿಸಿದರು.
5. ಆರ್ ಕೆ ಷಣ್ಮುಖಂ ಚೆಟ್ಟಿ ಮೊದಲ ಮಧ್ಯಂತರ ಬಜೆಟ್ ಮಂಡಿಸಿದರು.
6.1997-98 ರಲ್ಲಿ ಪಿ. ಚಿದಂಬರಂ ಮಂಡಿಸಿದ ಬಜೆಟ್ ಡ್ರೀಮ್ ಬಜೆಟ್ ಎಂದು ಕರೆಯಲಾಗುತ್ತದೆ.
7. ಏಪ್ರಿಲ್-1 ರಿಂದ ಕೇಂಧ್ರ ಬಜೆಟ್ ಜಾರಿ ಬರುತ್ತದೆ.
8. ಮೊರಾರ್ಜಿ ದೇಸಾಯಿಯವರು ಅತಿಹೆಚ್ಚು ಬಜೆಟ್ ಗಳನ್ನು ಮಂಡಿಸಿದರು.
9. ತಮ್ಮ ಜನ್ಮದಿನಾಂಕದಂದು ಎರಡು ಬಜೆಟ್ ಮಂಡನೆ ಮಾಡಿದ ಹಣಕಾಸು ಮಂತ್ರಿ ಮೊರಾರ್ಜಿ ದೇಸಾಯಿ.(ಫೆ-29, 1964, 1968)
10. ಕೇಂದ್ರ ಬಜೆಟ್ ಮೊದಲ ಬಾರಿ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.
11. 1947ರಿಂದ ಇಲ್ಲಿಯವರೆಗೆ 25 ಹಣಕಾಸು ಮಂತ್ರಿಗಳಾಗಿದ್ದಾರೆ.

More From GoodReturns

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications