ಏರ್‌ ಏಷ್ಯಾ ಬಂಪರ್ ಆಫರ್! ಮೂಲ ದರ ರೂ. 99

ದೇಶದ ಅಗ್ಗದ ವಿಮಾನ ಯಾನ ಸಂಸ್ಥೆ ಏರ್‌ ಏಷ್ಯಾ ದೇಶಿಯ ಮತ್ತು ವಿದೇಶ ಪ್ರಯಾಣಗಳ ಮೇಲೆ ಬಂಪರ್ ಆಫರ್ ಘೋಷಿಸಿದೆ.!

ದೇಶದ ಅಗ್ಗದ ವಿಮಾನ ಯಾನ ಸಂಸ್ಥೆ ಏರ್‌ ಏಷ್ಯಾ ದೇಶಿಯ ಮತ್ತು ವಿದೇಶ ಪ್ರಯಾಣಗಳ ಮೇಲೆ ಬಂಪರ್ ಆಫರ್ ಘೋಷಿಸಿದೆ.!
ಏರ್‌ ಏಷ್ಯಾ ಆರಂಭಿಸಿರುವ ಸ್ವದೇಶ ಮತ್ತು ವಿದೇಶ ಪ್ರಯಾಣದ ವಿಶೇಷ ಆಕರ್ಷಕ ಕೊಡುಗೆಯ ಮೂಲ ದರಗಳು ಕ್ರಮವಾಗಿ ರೂ. 99 ಮತ್ತು ರೂ. 999 ಇರಲಿವೆ.

ಏರ್‌ ಏಷ್ಯಾ ಬಂಪರ್ ಆಫರ್! ಮೂಲ ದರ ರೂ. 99

ಮೇ 1ರಿಂದ 2018ರ ಫೆಬ್ರುವರಿ 6ರವರೆಗೆ ದೇಶಿ ಮತ್ತು ಜುಲೈ 31, 2017ರ ಅವಧಿಯಲ್ಲಿ ವಿದೇಶಗಳಿಗೆ ಭೇಟಿ ನೀಡಲು ಈ ಮೂಲ ದರ ಆಧರಿಸಿ ಈ ತಿಂಗಳ 22ರವರೆಗೆ ಟಿಕೆಟ್ ಕಾಯ್ದಿರಿಸಬಹುದು.

ಕ್ವಾಲಾಲಂಪುರ ಮತ್ತು ಬ್ಯಾಂಕಾಕ್‌ಗೆ ಪ್ರಯಾಣ ಮಾಡಲು ಈ ಮೂಲ ದರ ಆಧರಿಸಿದ ಅಗ್ಗದ ಟಿಕೆಟ್ ಗಳನ್ನು ಖರೀದಿಸಬಹುದು.

ಪ್ರಯಾಣದ ಮಾರ್ಗ, ದರಗಳು, ಪ್ರಯಾಣದ ಅವಧಿ ಹಾಗೂ ಬುಕಿಂಗ್ ಅವಧಿಯನ್ನು ಕೆಳಗೆ ನೀಡಲಾಗಿದೆ.

ಏರ್‌ ಏಷ್ಯಾ ಬಂಪರ್ ಆಫರ್! ಮೂಲ ದರ ರೂ. 99

airasia.com, mobile.airasia.com ಮತ್ತು ಮೊಬೈಲ್‌ ಆಪ್ ಮೂಲಕ ಟಿಕೆಟ್ ಗಳನ್ನು ಕಾಯ್ದಿರಿಸಬಹುದು ಎಂದು ಏರ್‌ ಏಷ್ಯಾ ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+