ಇಂದು ಉಚಿತ ಪೆಟ್ರೋಲ್!
ದೇಶಿಯ ಮೊಬೈಲ್ ವಾಲೆಟ್ ಸಂಸ್ಥೆ ಮೊಬಿಕ್ವಿಕ್ ಪೆಟ್ರೋಲ್ ಪಾವತಿಗಳ ಮೇಲೆ ಶೇಕಡಾ ನೂರು ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ.
ದೇಶಿಯ ಮೊಬೈಲ್ ವಾಲೆಟ್ ಸಂಸ್ಥೆ ಮೊಬಿಕ್ವಿಕ್ ಪೆಟ್ರೋಲ್ ಪಾವತಿಗಳ ಮೇಲೆ ಶೇಕಡಾ ನೂರು ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ.
6PM ನಿಂದ 9PM ಸಮಯದಲ್ಲಿ ಜನೆವರಿ 20 ರಿಂದ 23ರವರೆಗೆ ಬೆಂಗಳೂರು, ದೆಹಲಿ ಮತ್ತು ಮುಂಬೈ ನಗರಗಳಲ್ಲಿನ ಕೆಲ ಪೆಟ್ರೋಲ್ ಬಂಕ್ ಗಳಲ್ಲಿ ಈ ಆಫರ್ ಸಿಗಲಿದೆ. ಬೆಂಗಳೂರು ಪೆಟ್ರೋಲ್ ಪಂಪ್ ವಿವರ (ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿನ ಪೆಟ್ರೋಲ್ ಪಂಪ್ ವಿವರ ಲಭ್ಯವಾಗುವುದು.)
ಮೊಬಿಕ್ವಿಕ್ ಪೆಟ್ರೋಲ್ ಆಫರ್ ವಿವರ:
* ಮೊಬಿಕ್ವಿಕ್ ಮೂಲಕ ಪಾವತಿಸಿ 100% ಕ್ಯಾಶ್ ಬ್ಯಾಕ್ ಆಫರ್ ಪಡೆಯಿರಿ
* ಆಫರ್ ಪಡೆಯಲು QR ಕೋಡ್ ಸ್ಕ್ಯಾನ್ ಮಾಡಿ
* ಗರಿಷ್ಠ ಕ್ಯಾಶ್ ಬ್ಯಾಕ್ ಮಿತಿ 100%
* ಬೆಂಗಳೂರು, ದೆಹಲಿ, ಮುಂಬೈ ಪೆಟ್ರೋಲ್ ಪಂಪ್ ಗಳಲ್ಲಿ ಮೊಬಿಕ್ವಿಕ್ ಮೂಲಕ ಈ ಆಫರ್ ಲಭ್ಯ
* ಜನೆವರಿ 20 ರಿಂದ 23, 2017ರವರೆಗೆ ಆಫರ್ ಮಾನ್ಯವಾಗಿರುತ್ತದೆ.
* ಆಫರ್ ಅವಧಿಯಲ್ಲಿ ಒಬ್ಬ ಗ್ರಾಹಕ ಒಂದು ಬಾರಿ ಬಳಸಬಹುದು.
* ಆಫರ್ ಹೊರತುಪಡಿಸಿದ ದಿನಗಳಲ್ಲಿ 10 ಕ್ಯಾಶ್ ಬ್ಯಾಕ್ ಪಡೆಯಬಹುದು.
* ಸಿಮಿತ ಅವಧಿಯ ಆಫರ್
ಬೆಂಗಳೂರು, ದೆಹಲಿ ಮತ್ತು ಮುಂಬೈ ನಗರಗಳಲ್ಲಿನ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂಗಳಲ್ಲಿ ಮೊಬಿಕ್ವಿಕ್ ಸೇವೆ ಲಭ್ಯವಾಗಲಿದೆ.