ಟ್ರಾನ್ಸ್‌ಫಾರ್ಮ್, ಎನರ್ಜಿಸ್ ಮತ್ತು ಕ್ಲೀನ್ ಇಂಡಿಯ ನಮ್ಮ ಅಜೆಂಡಾ: ಅರುಣ್ ಜೇಟ್ಲಿ

ಟ್ರಾನ್ಸ್ಫಾರ್ಮ್, ಎನರ್ಜಿಸ್ ಮತ್ತು ಕ್ಲೀನ್ ಇಂಡಿಯ ಇದು ಮುಂದಿನ ವರ್ಷದಲ್ಲಿನ ಸರ್ಕಾರದ ಮಹತ್ವದ ಅಜೆಂಡಾ ಆಗಿದೆ ಎಂದು ಜೇಟ್ಲಿ ಹೇಳಿದರು.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಮೂರನೇ ಬಜೆಟ್ ನ್ನು ಮಂಡಿಸಿ ಈ ಕೆಳಗಿನ ಮುಖ್ಯಾಂಶಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ.

ನೈಸರ್ಗಿಕ ವಿಕೋಪಗಳ ವಿರುದ್ಧ ರೈತರಿಗೆ ಸುರಕ್ಷಿತ ಭಾವನೆ ಮೂಡಿಸಲು ಫಸಲ್ ಬೀಮಾ ಯೋಜನೆಗೆ ಪ್ರಾಮುಖ್ಯತೆ ನೀಡಲಾಗುವುದು. ರೈತರಿಗಾಗಿ ರೂ. 40 ಸಾವಿರ ಕೋಟಿಗಳಷ್ಟು ದೀರ್ಘಕಾಲದ ನೀರಾವರಿ ನಿಧಿಯನ್ನು ಸರ್ಕಾರ ಒದಗಿಸುತ್ತದೆ. ಇದನ್ನು 585 ಮಾರುಕಟ್ಟೆಗಳಿಗೆ ವಿಸ್ತರಿಸಲಾಗುವುದು ಎಂದರು.

ಟ್ರಾನ್ಸ್‌ಫಾರ್ಮ್, ಎನರ್ಜಿಸ್ ಮತ್ತು ಕ್ಲೀನ್ ಇಂಡಿಯ ನಮ್ಮ ಅಜೆಂಡಾ

ಟ್ರಾನ್ಸ್ಫಾರ್ಮ್, ಎನರ್ಜಿಸ್ ಮತ್ತು ಕ್ಲೀನ್ ಇಂಡಿಯ ಇದು ಮುಂದಿನ ವರ್ಷದಲ್ಲಿನ ಸರ್ಕಾರದ ಮಹತ್ವದ ಅಜೆಂಡಾ ಆಗಿದೆ ಎಂದು ಜೇಟ್ಲಿ ಹೇಳಿದರು.

ಬಜೆಟ್ 10 ಮುಖ್ಯಾಂಶಗಳು

1. ರೈತರು
2. ಗ್ರಾಮೀಣ ಜನಸಂಖ್ಯೆ

3. ಯುವಕರು

4. ಬಡ ಮತ್ತು ಅನಾಥ ಆರೋಗ್ಯ

5. ಇನ್ಫ್ರಾಸ್ಟ್ರಕ್ಚರ್

6. ಆರ್ಥಿಕ ವಲಯ

7. ವೇಗಾತ್ಮಕ ಹೊಣೆಗಾರಿಕೆ

8. ಸಾರ್ವಜನಿಕ ಸೇವೆಗಳು

9. ಪ್ರುಡೆಂಟ್ ಹಣಕಾಸಿನ ನಿರ್ವಹಣೆ

10. ಪ್ರಾಮಾಣಿಕ ತೆರಿಗೆ ಆಡಳಿತ

ಟ್ರಾನ್ಸ್‌ಫಾರ್ಮ್, ಎನರ್ಜಿಸ್ ಮತ್ತು ಕ್ಲೀನ್ ಇಂಡಿಯ ನಮ್ಮ ಅಜೆಂಡಾ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+