ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣ ಈಗ ಬಲು ಸುಲಭ

ನೋಟು ರದ್ದತಿ ನಂತರದಲ್ಲಿ ರಿಯಲ್ ಎಸ್ಟೇಟ್ ವಲಯ ನಿಧಾನಗತಿಯ ಪ್ರಗತಿಯಲ್ಲಿದ್ದು, ಇದಕ್ಕೆ ಉತ್ತೇಜನ ನೀಡುವ ಸಲುವಾಗಿ ಅರುಣ್ ಜೇಟ್ಲಿ ‘ಕೈಗೆಟುಕುವ ದರದ ಮನೆ ಯೋಜನೆ’ಗೆ ಮೂಲಸೌಕರ್ಯದ ಸ್ವರೂಪ ಒದಗಿಸಿದ್ದಾರೆ.

ನೋಟು ರದ್ದತಿ ನಂತರದಲ್ಲಿ ರಿಯಲ್ ಎಸ್ಟೇಟ್ ವಲಯ ನಿಧಾನಗತಿಯ ಪ್ರಗತಿಯಲ್ಲಿದ್ದು, ಇದಕ್ಕೆ ಉತ್ತೇಜನ ನೀಡುವ ಸಲುವಾಗಿ ಅರುಣ್ ಜೇಟ್ಲಿ 'ಕೈಗೆಟುಕುವ ದರದ ಮನೆ ಯೋಜನೆ'ಗೆ ಮೂಲಸೌಕರ್ಯದ ಸ್ವರೂಪ ಒದಗಿಸಿದ್ದಾರೆ.

ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣ ಈಗ ಬಲು ಸುಲಭ

2016ರ ಬಜೆಟ್ ನಲ್ಲಿಯೇ 'ಕೈಗೆಟುಕುವ ದರದಲ್ಲಿ ಮನೆ ಯೋಜನೆ'ಯನ್ನು ಜೇಟ್ಲಿ ಪ್ರಕಟಿಸಿದ್ದರು. ಈ ಯೋಜನೆ ಅಡಿ ನಿರ್ಮಿಸುವ ಮನೆಗಳು ಮತ್ತು ವಸತಿ ಸಮುಚ್ಚಯಗಳಿಗೆ ಶೇ. 100ರಷ್ಟು ತೆರಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಈ ಯೋಜನೆ ಅಡಿಯಲ್ಲಿ ವಿಧಿಸಲಾಗಿದ್ದ ಹಲವು ಷರತ್ತುಗಳನ್ನು ಅರುಣ್ ಜೇಟ್ಲಿ ಸಡಿಲಿಸಿದ್ದಾರೆ.

ಹಿಂದಿನ ಷರತ್ತಿನ ಪ್ರಕಾರ ಮನೆ ನಿರ್ಮಾಣ ಆರಂಭಿಸಿ ಮೂರು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಿದರೆ ಮಾತ್ರ ತೆರಿಗೆ ವಿನಾಯಿತಿ ದೊರೆಯುತ್ತಿತ್ತು. ಈಗ ನಿರ್ಮಾಣ ಅವಧಿ ಮಿತಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ಏರಿಸಲಾಗಿದೆ. ಮನೆಯ ವಿಸ್ತೀರ್ಣ 30 ಮತ್ತು 60 ಚದರ ಮೀಟರ್‌ಗಿಂತ ಹೆಚ್ಚಿದ್ದರೂ ತೆರಿಗೆ ವಿನಾಯಿತಿ ದೊರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+