ಬಿಎಸ್‍ಎನ್‍ಎಲ್ ಭರ್ಜರಿ ಆಫರ್: ರೂ. 36ಕ್ಕೆ 1GB ಡೇಟಾ!

ಜಿಯೋ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಬಿಎಸ್‍ಎನ್‍ಎಲ್ ಈ ಬಾರಿ ಭರ್ಜರಿ ಕೊಡುಗೆಯನ್ನು ಘೋಷಿಸಿದೆ.

ಜಿಯೋ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಬಿಎಸ್‍ಎನ್‍ಎಲ್ ಈ ಬಾರಿ ಭರ್ಜರಿ ಕೊಡುಗೆಯನ್ನು ಘೋಷಿಸಿದೆ.

ರಿಲಾಯನ್ಸ್ ಜಿಯೊ ಉಚಿತ ಸೇವೆಗಳನ್ನು ಘೋಷಿಸಿದ ನಂತರ ಎಲ್ಲ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಹೆಣಗಾಡುವಂತ ಪರಿಸ್ಥಿತಿ ನಿರ್ಮಾಣ ಆಗಿದೆ.

ಬಿಎಸ್‍ಎನ್‍ಎಲ್ ಭರ್ಜರಿ ಆಫರ್: ರೂ. 36ಕ್ಕೆ 1GB ಡೇಟಾ!

ರೂ. 36ಕ್ಕೆ 1GB ಡೇಟಾ!
ಇಂಟರ್ನೆಟ್ ಸ್ಪೆಷಲ್ ಪ್ಯಾಕ್ ನಲ್ಲಿ ಬಿಎಸ್‍ಎನ್‍ಎಲ್ ರೂ. 36ಕ್ಕೆ 1GB ಡೇಟಾ ಒದಗಿಸಲಿದೆ. ರೂ. 291 ಪ್ಲಾನ್ ಬಳಸುತ್ತಿರುವ ಗ್ರಾಹಕರಿಗೆ ಇಲ್ಲಿಯವರೆಗೆ 2 GB ಡೇಟಾ ಸಿಗುತ್ತಿತ್ತು. ಈ ಪ್ಲಾನ್ ಬಳಸುವವರಿಗೆ ಇನ್ನು ಮುಂದೆ 28 ದಿನಗಳವರೆಗೆ 8 GB ಡೇಟಾ ಸಿಗಲಿದೆ. ಜತೆಗೆ ರೂ. 78 ಪ್ಲಾನ್ ಬಳಸುವ ಗ್ರಾಹಕರಿಗೆ 4 GB ಡೇಟಾ ಸಿಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+