ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ಮೂಲದ ಪ್ರಮುಖ ಐ.ಟಿ ಸೇವಾ ಸಂಸ್ಥೆ ಕಾಗ್ನಿಜಂಟ್ 6000 ಉದ್ಯೋಗಗಳನ್ನು ಕಡಿತ ಮಾಡಲು ನಿರ್ಧರಿಸಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ಮೂಲದ ಪ್ರಮುಖ ಐ.ಟಿ ಸೇವಾ ಸಂಸ್ಥೆ ಕಾಗ್ನಿಜಂಟ್ 6000 ಉದ್ಯೋಗಗಳನ್ನು ಕಡಿತ ಮಾಡಲು ನಿರ್ಧರಿಸಿದೆ.
ನಾಸ್ಡಾಕ್(Nasdaq) ಪ್ರಕಾರ ಡಿಸೆಂಬರ್ 31, 2016ಕ್ಕೆ ಸುಮಾರು 2.6 ಲಕ್ಷ ಉದ್ಯೋಗಿಗಳನ್ನು ಕಾಗ್ನಿಜಂಟ್ ಹೊಂದಿದೆ ಎಂದು ಹೇಳಿದೆ. ಅಂದರೆ ಒಟ್ಟು ಕಾರ್ಯಪಡೆಯ ಶೇ. 2ರಷ್ಟು ಉದ್ಯೋಗಗಳನ್ನು ಕಡಿತ ಮಾಡಲಿದೆ. ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!
ನಿರಾಶದಾಯಕ ಪ್ರದರ್ಶನ
ಕಂಪನಿಯ ವಾರ್ಷಿಕ ವರದಿಯ ಪ್ರಕಾರ ಉದ್ಯೋಗಿಗಳ ನಿರಾಶದಾಯಕ ಪ್ರದರ್ಶನ ಉದ್ಯೋಗ ಕಡಿತ ಮಾಡಲು ಮುಖ್ಯ ಕಾರಣ ಎಂದು ಕಂಪನಿ ಹೇಳಿದೆ.
ಪ್ರದರ್ಶನ ಪರಿಶೀಲನೆ
ನಿರ್ವಹಣಾ ತಂತ್ರದ ಭಾಗವಾಗಿ ಕ್ಲೈಂಟ್ಸ್ ಅಗತ್ಯತೆಗಳನ್ನು ಪೂರೈಸಲು ಮತ್ತು ವ್ಯವಹಾರ ಗುರಿಗಳನ್ನು ಸಾಧಿಸುವ ಸಲುವಾಗಿ ಪ್ರತಿನಿತ್ಯ ಉದ್ಯೋಗಿಗಳ ಪ್ರದರ್ಶನ ಪರಿಶೀಲನೆ ಮಾಡಲಾಗುತ್ತದೆ. ಹಿಂದಿನ ವರ್ಷಗಳಲ್ಲಿನ ಉದ್ಯೋಗಿಗಳ ಪ್ರದರ್ಶನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಕಾಗ್ನಿಜಂಟ್ ವಿಫಲ
ಕಾಗ್ನಿಜಂಟ್ ಪ್ರದರ್ಶನ ಆಧಾರಿತ ಸಂಸ್ಕ್ರತಿ ಹೊಂದಿದ್ದು, ವೈಯಕ್ತಿಕ ಕೌಶಲ್ಯ ಮತ್ತು ಪ್ರದರ್ಶನ ಸಂಬಳ ಪಾವತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದಿನ ವರ್ಷಗಳಲ್ಲಿ ಕಂಪನಿ ತನ್ನ ಗುರಿ ಮುಟ್ಟುವಲ್ಲಿ ಸಫಲವಾಗಿದ್ದರೂ, 2016ರಲ್ಲಿ ಅಂದುಕೊಂಡ ಮಟ್ಟದಲ್ಲಿ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ.
More From GoodReturns

Infosys LPG Crisis: ದೋಸೆ, ಆಮ್ಲೆಟ್ ನೋ ಸಪ್ಲೈ; ಇನ್ಫೋಸಿಸ್ಗೂ ತಟ್ಟಿದ ಎಲ್ಪಿಜಿ ಕೊರತೆ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Natural Gas Supply: ದೇಶದಲ್ಲಿ ಅನಿಲ ಕೊರತೆ..ಹೊಸ ಆದೇಶದ ಪ್ರಕಾರ ಯಾರಿಗೆ ಮೊದಲ ಆದ್ಯತೆ ಎಂದು ತಿಳಿಯಿರಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?



Click it and Unblock the Notifications