For Quick Alerts
ALLOW NOTIFICATIONS  
For Daily Alerts

ಆರ್ಬಿಐ: ರೆಪೊ ದರದಲ್ಲಿ ಬದಲಾವಣೆ ಇಲ್ಲ

ಭಾರತೀಯ ರಿಸರ್ವ್‌ ಬ್ಯಾಂಕು ಗುರುವಾರ ತನ್ನ ಹಣಕಾಸು ನೀತಿ ಪ್ರಕಟಿಸಿದ್ದು, ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

By Siddu
|

ಭಾರತೀಯ ರಿಸರ್ವ್‌ ಬ್ಯಾಂಕು ಗುರುವಾರ ತನ್ನ ಹಣಕಾಸು ನೀತಿ ಪ್ರಕಟಿಸಿದ್ದು, ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

2017-18ನೇ ವರ್ಷದ ಮೊದಲ ದ್ವೈಮಾಸಿಕ ಹಣಕಾಸು ನೀತಿ ವರದಿ ಇದಾಗಿದ್ದು, ರೆಪೊ ದರ ಶೇ. 6.25ರಷ್ಟಿದೆ. ನೋಟು ರದ್ದತಿ ನಂತರದಲ್ಲಿ ಪ್ರಕಟಿಸಿರುವ ಎರಡನೇ ರೆಪೊ ದರ ಇದಾಗಿದೆ.

ಆರ್ಬಿಐ: ರೆಪೊ ದರದಲ್ಲಿ ಬದಲಾವಣೆ ಇಲ್ಲ

ಇದೇ ಸಂದರ್ಭದಲ್ಲಿ ಶೇ. 5.75 ರಷ್ಟಿದ್ದ ರಿವರ್ಸ್ ರಿಪೊ ದರವನ್ನು ಶೇ. 6ಕ್ಕೆ ಏರಿಕೆ ಮಾಡಲಾಗಿದೆ. ಗ್ರಾಹಕ ದರ ಸೂಚ್ಯಂಕ(ಸಿಪಿಐ) ಆಧಾರಿತ ಹಣದುಬ್ಬರ ಪ್ರಮಾಣದಲ್ಲಿ ಸ್ವಲ್ಪ ಏರಿಕೆಯಾಗಿರುವುದರಿಂದ ಶೇ. 6.25ರಷ್ಟು ಇದ್ದ ರೆಪೊ ದರವನ್ನು ಬದಲಾವಣೆ ಮಾಡದಿರಲು ಆರ್ಬಿಐ ನಿರ್ಧರಿಸಿದೆ.

English summary

RBI keeps repo rate unchanged at 6.25%

The Reserve Bank left its benchmark lending rate unchanged at 6.25 per cent today for the third policy review in a row citing upside risk to inflation.
Story first published: Thursday, April 6, 2017, 16:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X