BSNL ಭರ್ಜರಿ ಆಫರ್! ಪ್ರತಿದಿನ 10GB ಡೇಟಾ ಮತ್ತು ಉಚಿತ ಕರೆ

ಬಿಎಸ್ಎನ್ಎಲ್ ಗ್ರಾಹಕರಿಗೆ ಇಲ್ಲಿದೆ ಸಿಹಿಸುದ್ದಿ! ಬಿಎಸ್ಎನ್ಎಲ್ ನಿಂದ ಜಿಯೋಗೆ ಪ್ರತಿಸ್ಪರ್ಧಿಯಾಗಿ ಭರ್ಜರಿ ಕೊಡುಗೆ ಘೋಷಣೆ! !

ಬಿಎಸ್ಎನ್ಎಲ್ ಗ್ರಾಹಕರಿಗೆ ಇಲ್ಲಿದೆ ಸಿಹಿಸುದ್ದಿ! ಜಿಯೋಗೆ ಪ್ರತಿಸ್ಪರ್ಧಿಯಾಗಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ಕರ್ನಾಟಕದ ಗ್ರಾಹಕರಿಗೆ 'ನ್ಯೂ ಬ್ರಾಡ್ ಬ್ಯಾಂಡ್ 249 ಪ್ಲಾನ್' ಘೋಷಿಸಿದೆ.

BSNL ಭರ್ಜರಿ ಆಫರ್! ಪ್ರತಿದಿನ 10GB ಡೇಟಾ ಮತ್ತು ಉಚಿತ ಕರೆ

ಪ್ರತಿದಿನ 10GB ಡೇಟಾ
ಈ ಯೋಜನೆ ಅಡಿಯಲ್ಲಿ ಗ್ರಾಹಕರು ತಿಂಗಳ ಶುಲ್ಕ 249 ರೂ.ಗಳಿಗೆ ಪ್ರತಿದಿನ 10GB ಡೇಟಾ ಡೌನ್ಲೋಡ್ ಮಾಡಬಹುದು. ಇದು ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ತುಂಬಾ ಅಗ್ಗವಾಗಿದೆ ಎಂದು ಸಂಸ್ಥೆ ಹೇಳಿದೆ.

BSNL ಭರ್ಜರಿ ಆಫರ್! ಪ್ರತಿದಿನ 10GB ಡೇಟಾ ಮತ್ತು ಉಚಿತ ಕರೆ

ಅನಿಯಮಿತ ಉಚಿತ ಕರೆ
ಇದರ ಜತೆಗೆ ಗ್ರಾಹಕರು ಎಲ್ಲ ನೆಟ್ವರ್ಕ್ ಗಳೊಂದಿಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳನ್ನು ಮಾಡಬಹುದು. ಅಲ್ಲದೇ ಎಲ್ಲಾ ಭಾನುವಾರದಂದು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಕರೆಗಳನ್ನು ಮಾಡಬಹುದು. ಜಿಯೋ 'ಸಮ್ಮರ್ ಆಫರ್'! ಮತ್ತೆ 3 ತಿಂಗಳು ಉಚಿತ ಕೊಡುಗೆ ಮುಂದುವರಿಕೆ!!

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+