10, 5 ರೂ. ಹೊಸ ನಾಣ್ಯಗಳ ಬಿಡುಗಡೆ: ಆರ್‌ಬಿಐ

ಭಾರತದ ರಾಷ್ಟ್ರೀಯ ದಾಖಲೆ 125ನೇ ವರ್ಷವನ್ನು ಸ್ಮರಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ ರೂ. 10 ಮುಖಬೆಲೆಯ ನಾಣ್ಯವನ್ನು ಚಲಾವಣೆಗೆ ತರಲಿದೆ.

ಭಾರತದ ರಾಷ್ಟ್ರೀಯ ದಾಖಲೆ 125ನೇ ವರ್ಷವನ್ನು ಸ್ಮರಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ ರೂ. 10 ಮುಖಬೆಲೆಯ ನಾಣ್ಯವನ್ನು ಚಲಾವಣೆಗೆ ತರಲಿದೆ.

ಕೇಂದ್ರೀಯ ಬ್ಯಾಂಕ್ ಅಲಹಾಬಾದ್ ಹೈಕೋರ್ಟ್ ನ 150ನೇ ವಾರ್ಷಿಕೋತ್ಸವವನ್ನು ಆಚರಿಸಲು ಹೊಸ ರೂ. 5 ನಾಣ್ಯಗಳನ್ನು ಬಿಡುಗಡೆಗೊಳಿಸಲಿದೆ.

10, 5 ರೂ. ಹೊಸ ನಾಣ್ಯಗಳ ಬಿಡುಗಡೆ: ಆರ್‌ಬಿಐ

10 ರೂಪಾಯಿ ನಾಣ್ಯದ ಹೊಸ ವಿನ್ಯಾಸದ ಹಿಂಬಾಗದಲ್ಲಿ ಭಾರತದ ರಾಷ್ಟ್ರೀಯ ದಾಖಲೆ ಕಟ್ಟಡದ ಚಿತ್ರ ಮತ್ತು ಕೆಳಗೆ 125 ವರ್ಷಗಳು ಎಂಬ ಬರಹ ಇರುತ್ತದೆ ಆರ್ಬಿಐ ಹೇಳಿದೆ.

5 ರೂಪಾಯಿ ನಾಣ್ಯದ ಮುಖಭಾಗದಲ್ಲಿ ಅಲಹಾಬಾದ್ ಹೈಕೋರ್ಟ್ ನ ಚಿತ್ರವಿರುವ ವಿನ್ಯಾಸ ಇರಲಿದೆ ಆರ್ಬಿಐ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+