For Quick Alerts
ALLOW NOTIFICATIONS  
For Daily Alerts

ಮೇ 23ರಿಂದ ಪೇಟಿಎಂ ಪೇಮೆಂಟ್ ಬ್ಯಾಂಕ್ ಆರಂಭ

ಮೇ 23ರಿಂದ ಪೇಟಿಎಂ ಪೇಮೆಂಟ್ ಬ್ಯಾಂಕ್ ಕಾರ್ಯಾಚರಣೆ ಪ್ರಾರಂಭಿಸಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಅಂತಿಮ ಅನುಮೋದನೆ ಸ್ವೀಕರಿಸಿದೆ.

By Siddu
|

ಮೇ 23ರಿಂದ ಪೇಟಿಎಂ ಪೇಮೆಂಟ್ ಬ್ಯಾಂಕ್ ಕಾರ್ಯಾಚರಣೆ ಪ್ರಾರಂಭಿಸಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಅಂತಿಮ ಅನುಮೋದನೆ ಸ್ವೀಕರಿಸಿದೆ. ಪೋಸ್ಟ್ ಆಫೀಸ್ ಪೇಮೆಂಟ್ಸ್ ಬ್ಯಾಂಕ್ ಆರಂಭ

 
ಮೇ 23ರಿಂದ ಪೇಟಿಎಂ ಪೇಮೆಂಟ್ ಬ್ಯಾಂಕ್ ಆರಂಭ

ಒಂದು ತಿಂಗಳ ವಿಳಂಬದ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆಫ್ ಇಂಡಿಯ ಲಿ.(PPBL) ಆರ್ಬಿಐ ನಿಂದ ಅಂತಿಮ ಪರವಾನಗಿ ಪಡೆದಿದೆ ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.

 

218 ದಶಲಕ್ಷ ಮೊಬೈಲ್ ವಾಲೆಟ್ ಬಳಕೆದಾರರಿದ್ದು, ವಾಲೆಟ್ ವ್ಯವಹಾರ ವರ್ಗಾವಣೆ ಮಾಡಲಿದೆ. ಮೇ 23ರ ನಂತರ ಪೇಟಿಎಂ PPBL ಆಗಿ ಬದಲಾಗಲಿದೆ. ಅದಕ್ಕಾಗಿ ಕೆಲ ಸಂವಹನಗಳನ್ನು ಅದರ ಮುಂಚಿತವಾಗಿ ಮಾಡಬೇಕಿದೆ. ಪೇಟಿಎಂ ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಹೇಗೆ?

English summary

Paytm To Start Payments Bank Operations From May 23

After months of delay, Paytm is now all set to commence its payments bank operations from May 23, having received the final approval from the Reserve Bank of India (RBI).
Story first published: Wednesday, May 17, 2017, 15:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X