ಜಿಯೋಗೆ ತಿರುಗೇಟು! ಏರ್ಟೆಲ್ ಡಬಲ್ ಡೇಟಾ ಆಫರ್..!!

ಜಿಯೋ ಎಫೆಕ್ಟ್ ಗೆ ಸಿಲುಕಿರುವ ಏರರ್ಟೆಲ್ ಇಲ್ಲಿಯವರೆಗೆ ಅನೇಕ ಆಫರ್ ಗಳನ್ನು ಘೋಷಿಸುತ್ತಾ ತನ್ನ ಗ್ರಾಹಕರನ್ನು ಉಳಿಸಲು ಹರಸಾಹಸ ಪಡುತ್ತಿದ್ದು, ಇದೀಗ ಡಬಲ್ ಡೇಟಾ ಆಫರ್ ನೀಡುತ್ತಿದೆ..!

ಜಿಯೋ ಕೊಡುಗೆಗಳ ಬಿರುಗಾಳಿಗೆ ಸಿಲುಕಿರುವ ಪ್ರಮುಖ ಟೆಲಿಕಾಂ ಕಂಪನಿಗಳು ದರ ಸಮರದಲ್ಲಿ ತೊಡಗಿವೆ. ಎಲ್ಲಾ ಕಂಪನಿಗಳಿಗೂ ತಮ್ಮ ಗ್ರಾಹಕರನ್ನು ಉಳಿಸುವ ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸುವ ತವಕ. ಅದರಲ್ಲೂ ಜಿಯೋ ಪ್ರವೇಶದ ನಂತರ ಎಲ್ಲವೂ ಜಿಯೋಮಯವಾಗುವತ್ತ ಸಾಗಿದೆ..!

ಜಿಯೋ ಎಫೆಕ್ಟ್ ಗೆ ಸಿಲುಕಿರುವ ಏರರ್ಟೆಲ್ ಇಲ್ಲಿಯವರೆಗೆ ಅನೇಕ ಆಫರ್ ಗಳನ್ನು ಘೋಷಿಸುತ್ತಾ ತನ್ನ ಗ್ರಾಹಕರನ್ನು ಉಳಿಸಲು ಹರಸಾಹಸ ಪಡುತ್ತಿದ್ದು, ಇದೀಗ ಡಬಲ್ ಡೇಟಾ ಆಫರ್ ನೀಡುತ್ತಿದೆ..! ಜಿಯೋ ಹೊಸ ಅವತಾರ! 100% ಕ್ಯಾಶ್ ಬ್ಯಾಕ್ ಬಂಪರ್ ಆಫರ್!!

100% ಹೈಸ್ಪೀಡ್

100% ಹೈಸ್ಪೀಡ್

ನೂತನವಾಗಿ ಘೋಷಿಸಿರುವ ಬ್ರಾಡ್ ಬ್ಯಾಂಡ್ ಪ್ಲಾನ್ ಅಡಿಯಲ್ಲಿ ಶೇ. 100ರಷ್ಟು ಹೆಚ್ಚುವರಿ ವೇಗದ ಡೇಟಾ ಪ್ರಯೋಜನಗಳನ್ನು ನೀಡುವುದಾಗಿ ಭಾರ್ತಿ ಏರರ್ಟೆಲ್ ಹೇಳಿದೆ. ದೇಶದ ಟೆಲಿಕಾಂ ಕ್ಷೇತ್ರದ ಜಿಯೋ ಬ್ರಾಡ್ ಬ್ಯಾಂಡ್ ಸೇವೆಗಳಿಗೆ ಪ್ರತಿಸ್ಪರ್ಧಿಯಾಗಿ ಈ ಘೋಷಣೆ ನೀಡುತ್ತಿದೆ.

ಹೆಚ್ಚು ವೇಗ ಹೆಚ್ಚು GB

ಹೆಚ್ಚು ವೇಗ ಹೆಚ್ಚು GB

ಬಾರ್ತಿ ಏರ್ಟೆಲ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಯೋಜನೆಗಳು ರಾಷ್ಟ್ರೀಯ ರಾಜಧಾನಿಯಲ್ಲಿ ರೂ. 899ಕ್ಕೆ ಪ್ರಾರಂಭವಾಗುತ್ತದೆ. ಈಗ ಅದೇ ಮಾಸಿಕ ದರದಲ್ಲಿ ಹೆಚ್ಚು GB ಡೇಟಾವನ್ನು ಹೆಚ್ಚಿನ ವೇಗದೊಂದಿಗೆ ಒದಗಿಸುತ್ತಿದೆ. ಭಾರತದ ದೊಡ್ಡ ಟೆಲಿಕಾಂ ಕಂಪೆನಿ ಏರಟೆಲ್ ತನ್ನ ಈ ಹೊಸ ಯೋಜನೆಯನ್ನು ದೇಶದ ಡಿಜಿಟಲ್ ಟ್ರಾನ್ಸ್ಫಾರ್ಮೆಶನ್ ಗೆ ಪೂರಕವಾಗಿ ಚಾಲನೆ ಮಾಡುವುದಾಗಿ ಹೇಳಿದೆ.

ಹೈ ಸ್ಪೀಡ್ ಡೇಟಾ ಸುಗ್ಗಿ!

ಹೈ ಸ್ಪೀಡ್ ಡೇಟಾ ಸುಗ್ಗಿ!

ಈ ಹಿಂದೆ ಏರ್ಟೆಲ್ ರೂ. 899ರ ಯೋಜನೆ ಅಡಿಯಲ್ಲಿ 30GB ಹೆಚ್ಚಿನ ವೇಗದ ಡೇಟಾವನ್ನು ನೀಡಿತು. ಇದೀಗ 60GB ಡೇಟಾವನ್ನು ಘೋಷಿಸಿದೆ. ಇದರ ರೂ. 1,099 ಯೋಜನೆ ಅಡಿ 90GB ಹೈ ಸ್ಪೀಡ್ ಡೇಟಾ ಘೋಷಿಸಿದ್ದು, ಈ ಹಿಂದೆ 50GB ಮಾತ್ರ ನೀಡುತಿತ್ತು.
ರೂ. 1,299 ಯೋಜನೆ ಈಗ 125GB ಆಫರ್ ಘೋಷಿಸಿದ್ದು, ಮುಂಚೆ ಕೇವಲ 75GB ಇತ್ತು. ಜತೆಗೆ ರೂ. 1,499 ಪ್ಲಾನ್ ಅಡಿ 160GB ಹೈ ಸ್ಪೀಡ್ ಡೇಟಾ ಘೋಷಿಸಿದ್ದು, ಹಿಂದೆ 100GB ಮಾತ್ರ ನೀಡುತ್ತಿತ್ತು. ಏರ್‌ಟೆಲ್‌ - ಜಿಯೋ ನಡುವೆ ಮತ್ತೆ ದರ ಸಮರ!

V-ಪೈಬರ್

V-ಪೈಬರ್

ಡಿಜಿಟಲ್ ಸೂಪರ್ ಹೈವೇ ಮತ್ತು ಸೂಪರ್ ಫಾಸ್ಟ್ ಬ್ರಾಡ್ ಬ್ಯಾಂಡ್ ಆಘಿ ಭಾರತವನ್ನು ರೂಪಾಂತರಿಸಲು ವಿ-ಫೈಬರ್ ಹೊಸ ಯೋಜನೆಯಾಗಿದೆ ಎಂದು ಏರ್ಟೆಲ್ ತಿಳಿಸಿದೆ. ಈ ಯೋಜನೆ ಮೂಲಕ ನಿಜವಾದ ಡಿಜಿಟಲ್ ಅನುಭವವನ್ನು ಗ್ರಾಹಕರಿಗೆ ನೀಡುವ ಉದ್ದೇಶ ಹೊಂದಿದೆ ಎಂದು ಹೇಳಿದೆ.

ಜಿಯೋಫೈಬರ್

ಜಿಯೋಫೈಬರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+