ಜಿಯೋಗೆ ಸವಾಲು! ಏರ್ಟೆಲ್ 1 ವರ್ಷ ಉಚಿತ 1000GB ಡೇಟಾ ಆಫರ್..!!

ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ಕೆಲವು ಬ್ರಾಡ್ ಬ್ಯಾಂಡ್ ಗಳ ಮೇಲೆ 1000GB ಹೆಚ್ಚುವರಿ ಡೇಟಾವನ್ನು ನೀಡುವುದಾಗಿ ಘೋಷಿಸಿದೆ. ಕಂಪನಿಯ ವೆಬ್ಸೈಟ್ ನಲ್ಲಿ ಕಾಣುವ 'ಅನ್ ಲಿಮಿಟೆಡ್ ಇಂಟರ್ನೆಟ್ ಆಫರ್' ಮೂಲಕ ಪ್ಲಾನ್ ಆಯ್ಕೆ ಮಾಡಬಹುದು.

ಜಿಯೋಗೆ ಸಮರ್ಥವಾಗಿ ಪೈಪೋಟಿ ನೀಡುವ ಸಲುವಾಗಿ ಏರ್ಟೆಲ್ ಹೊಸ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಹಲವಾರು ನೂತನ ಕೊಡುಗೆಗಳನ್ನು ಪರಿಚಯಿಸುತ್ತಿದೆ.

ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ಕೆಲವು ಬ್ರಾಡ್ ಬ್ಯಾಂಡ್ ಗಳ ಮೇಲೆ 1000GB ಹೆಚ್ಚುವರಿ ಡೇಟಾವನ್ನು ನೀಡುವುದಾಗಿ ಘೋಷಿಸಿದೆ. ಗ್ರಾಹಕರು ಕಂಪನಿಯ ವೆಬ್ಸೈಟ್ ನಲ್ಲಿ ಕಾಣುವ 'ಅನ್ ಲಿಮಿಟೆಡ್ ಇಂಟರ್ನೆಟ್ ಆಫರ್' ವಿಧಾನದ ಮೂಲಕ ಪ್ಲಾನ್ ಆಯ್ಕೆ ಮಾಡಬಹುದು. ಏರ್‌ಟೆಲ್ ನಿಂದ ಒಂದು ವರ್ಷ ಉಚಿತ 4G ಡೇಟಾ ಆಫರ್ !

1 ವರ್ಷ 1000GB ಬೋನಸ್ ಡೇಟಾ

1 ವರ್ಷ 1000GB ಬೋನಸ್ ಡೇಟಾ

ಏರ್ಟೆಲ್ ಆಫರ್ ಅಡಿಯಲ್ಲಿ 4 ಯೋಜನೆಗಳಿವೆ. (ರೂ 1099, ರೂ. 1299, ರೂ. 1499, ರೂ. 1799) ಈ ಆಫರ್ ಗಳ ಮೂಲಕ 1 ವರ್ಷ 1000GB ಬೋನಸ್ ಡೇಟಾ ಪಡೆಯಬಹುದು. ಜತೆಗೆ 899 ರೂ.ಗಳ ಕಡಿಮೆ ಯೋಜನೆ ಬಳಸುವ ಗ್ರಾಹಕರು ಕೂಡ ಒಂದು ವರ್ಷಕ್ಕೆ 750ಜಿಬಿ ಬೋನಸ್ ಡೇಟಾ ಪಡೆಯಬಹುದು.

ಮೇ 16ರಿಂದ ಪ್ರಾರಂಭ

ಮೇ 16ರಿಂದ ಪ್ರಾರಂಭ

ಏರ್ಟೆಲ್ ಬ್ರಾಡ್ ಬ್ಯಾಂಡ್ ಸೇವೆಗಳಿಗಾಗಿ ಮೇ 16 ಅಥವಾ ನಂತರದಲ್ಲಿ ಸೈನ್ಡ್ ಅಪ್ ಆಗಿರುವ ದೆಹಲಿ-ಎನ್ಸಿಆರ್ ಗ್ರಾಹಕರು ಈ ಆಫರ್ ಪಡೆಯಬಹುದು. ಏರ್ಟೆಲ್ ಬೋನಸ್ ಆಫರ್ ಮೇ 16ರಿಂದ ಪ್ರಾರಂಭಿಸಲಾಗಿದೆ. ಜಿಯೋಫೈಬರ್ ಗೆ ಪ್ರತಿಸ್ಪರ್ಧಿಯಾಗಿ ಈ ಆಫರ್ ನ್ನು ಏರ್ಟೆಲ್ ಘೋಷಿಸುತ್ತಿದೆ.

ಹೆಚ್ಚುವರಿ ಹೈಸ್ಪೀಡ್ ಡೇಟಾ

ಹೆಚ್ಚುವರಿ ಹೈಸ್ಪೀಡ್ ಡೇಟಾ

ಈಗಾಗಲೇ ರೂ. 899ರಲ್ಲಿ ಪ್ರಾರಂಭವಾಗುವ ಅನೇಕ ನೂತನ ಯೋಜನೆಗಳನ್ನು ಬ್ರಾಡ್ ಬ್ಯಾಂಡ್ ಗ್ರಾಹಕರಿಗಾಗಿ ಏರ್ಟೆಲ್ ಘೋಷಿಸಿದೆ. ಈ ಹಿಂದೆ ಏರ್ಟೆಲ್ ರೂ. 899ರ ಯೋಜನೆ ಅಡಿಯಲ್ಲಿ 30GB ಹೆಚ್ಚಿನ ವೇಗದ ಡೇಟಾವನ್ನು ನೀಡಿತು. ಇದೀಗ 60GB ಡೇಟಾವನ್ನು ಘೋಷಿಸಿದೆ. ಇದರ ರೂ. 1,099 ಯೋಜನೆ ಅಡಿ 90GB ಹೈ ಸ್ಪೀಡ್ ಡೇಟಾ ಘೋಷಿಸಿದ್ದು, ಈ ಹಿಂದೆ 50GB ಮಾತ್ರ ನೀಡುತಿತ್ತು. ರೂ. 1,299 ಯೋಜನೆ ಈಗ 125GB ಆಫರ್ ಘೋಷಿಸಿದ್ದು, ಮುಂಚೆ ಕೇವಲ 75GB ಇತ್ತು. ಜತೆಗೆ ರೂ. 1,499 ಪ್ಲಾನ್ ಅಡಿ 160GB ಹೈ ಸ್ಪೀಡ್ ಡೇಟಾ ಘೋಷಿಸಿದ್ದು, ಹಿಂದೆ 100GB ಮಾತ್ರ ನೀಡುತ್ತಿತ್ತು.

100% ಡೇಟಾ

100% ಡೇಟಾ

ಏರ್ಟೆಲ್ ಘೋಷಿಸಿರುವ ಬ್ರಾಡ್ ಬ್ಯಾಂಡ್ ಪ್ಲಾನ್ ಅಡಿಯಲ್ಲಿ ಶೇ. 100ರಷ್ಟು ಹೆಚ್ಚುವರಿ ವೇಗದ ಡೇಟಾ ಪ್ರಯೋಜನಗಳನ್ನು ನೀಡುವುದಾಗಿ ಹೇಳಿದೆ. ದೇಶದ ಟೆಲಿಕಾಂ ಕ್ಷೇತ್ರದ ಜಿಯೋ ಬ್ರಾಡ್ ಬ್ಯಾಂಡ್ ಸೇವೆಗಳಿಗೆ ಪ್ರತಿಸ್ಪರ್ಧಿಯಾಗಿ ಈ ಘೋಷಣೆ ನೀಡುತ್ತಿದೆ. ಬಾರ್ತಿ ಏರ್ಟೆಲ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಯೋಜನೆಗಳು ರಾಜಧಾನಿಯಲ್ಲಿ ರೂ. 899ಕ್ಕೆ ಪ್ರಾರಂಭವಾಗುತ್ತದೆ.

ವಿ-ಫೈಬರ್

ವಿ-ಫೈಬರ್

ಏರ್ಟೆಲ್ 'ವಿ-ಫೈಬರ್' ಯೋಜನೆ ಪರಿಚಯಿಸಿದ್ದು, ಇದು ಸ್ಥಿರವಾಗಿ 100 Mbps ವರೆಗೆ ಬ್ರಾಡ್ಬ್ಯಾಂಡ್ ವೇಗವನ್ನು ಮುಟ್ಟುತ್ತದೆ. ಆದಾಗ್ಯೂ, ಡೇಟಾ ಮಿತಿಯನ್ನು ದಾಟಿದ ನಂತರ ಇಂಟರ್ನೆಟ್ ವೇಗವು 512 Kbps ಗೆ ಕಡಿಮೆ ಆಗಲಿದೆ.

ಉಚಿತ ವೈಫೈ ರೂಟರ್

ಉಚಿತ ವೈಫೈ ರೂಟರ್

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+