ಜಿಯೋಫೈಬರ್... 100GB ಡೇಟಾ ಆಫರ್! ಇದು ಅಂಬಾನಿ ಧಮಾಕಾ..!!

ಜಿಯೋ ಪ್ರವೇಶಾತಿ ನಂತರ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ನಡುಕ ಹುಟ್ಟಿದ್ದು, ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಪರದಾಡುತ್ತಿವೆ. ಇದೀಗ ಜಿಯೋಫೈಬರ್ ಆಫರ್ ಘೋಷಿಸಿದ್ದು, ಗ್ರಾಹಕರ ಪಾಲಿಗೆ ಕೊಡುಗೆಗಳ ದೀಪಾವಳಿ ಶುರುವಾಗಲಿದೆ..!

ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಜಿಯೋ ಮೂಲಕ ಉಚಿತ, ಅನಿಯಮಿತ ಮತ್ತು ಕಡಿಮೆ ದರದಲ್ಲಿ ಹಲವಾರು ಆಕರ್ಷಕ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇದು ಟೆಲಿಕಾಂ ರಂಗದಲ್ಲಿ ಹೊಸ ಸಂಚಲನ ಹುಟ್ಟು ಹಾಕಿದ್ದು, ಈಗಾಗಲೇ ದರ ಸಮರಕ್ಕೆ ಕಾರಣವಾಗಿದೆ. ಜಿಯೋ ಪ್ರವೇಶಾತಿ ನಂತರ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ನಡುಕ ಹುಟ್ಟಿದ್ದು, ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಪರದಾಡುತ್ತಿವೆ.

ಇದೀಗ ರಿಲಯನ್ಸ್ ಸಂಸ್ಥೆ ಇನ್ನೊಂದು ಜಿಯೋಫೈಬರ್ ಆಫರ್ ಘೋಷಿಸಿದ್ದು, ಗ್ರಾಹಕರ ಪಾಲಿಗೆ ಕೊಡುಗೆಗಳ ದೀಪಾವಳಿ ಶುರುವಾಗಲಿದೆ..! (ಜಿಯೋ ಹೊಸ ಅವತಾರ! 100% ಕ್ಯಾಶ್ ಬ್ಯಾಕ್ ಬಂಪರ್ ಆಫರ್!!)

ಅಂಬಾನಿ ಧಮಾಕಾ!

ಅಂಬಾನಿ ಧಮಾಕಾ!

ರಿಲಾಯನ್ಸ್ ಜಿಯೋ ಇನ್ಫೊಕಾಂ ತನ್ನ ಹೋಮ್ ಬ್ರಾಡ್ ಬ್ಯಾಂಡ್ ಸೇವೆಗಳ ವಾಣಿಜ್ಯಾತ್ಮಕ ಬಿಡುಗಡೆಗಾಗಿ ತಯಾರಿಯಲ್ಲಿ ತೊಡಗಿದ್ದು, ದೀಪಾವಳಿಯ ಆಸುಪಾಸಿನಲ್ಲಿ ಘೋಷಿಸಲಿದೆ. ಈ ಮೂಲಕ ಟೆಲಿಕಾಂ ರಂಗದಲ್ಲಿ ಇನ್ನೂ ಹೆಚ್ಚಿನ ದರ ಸಮರ ಶುರುವಾದರೆ, ಗ್ರಾಹಕರ ಪಾಲಿಗೆ ಮಾತ್ರ ದೀಪಾವಳಿಯ ಧಮಾಕಾ..!!

100GB ಡೇಟಾ ಆಫರ್

100GB ಡೇಟಾ ಆಫರ್

ಜಿಯೋಫೈಬರ್ ಆಫರ್ ನ ಹೋಮ್ ಬ್ರಾಡ್ ಬ್ಯಾಂಡ್ ಸೇವೆಗಳು ರೂ. 500ರ ದರದಲ್ಲಿ 100GB ಡೇಟಾ ಪ್ಯಾಕ್ ಹೊಂದಲಿದೆ. ಬೇರೆ ಕಂಪನಿಗಳು ಇದರ ಅರ್ಧದಷ್ಟು ಡೇಟಾವನ್ನು ದುಪ್ಪಟ್ಟು ಬೆಲೆಗೆ ನೀಡುತ್ತಿವೆ. ಜತೆಗೆ ಅವುಗಳ ವೇಗ ಕೂಡ ತುಂಬಾ ಕಡಿಮೆ ಇದೆ.

100 ನಗರಗಳಲ್ಲಿ ಸೇವೆ

100 ನಗರಗಳಲ್ಲಿ ಸೇವೆ

ಜಿಯೋಫೈಬರ್ ಹೋಮ್ ಬ್ರಾಡ್ ಬ್ಯಾಂಡ್ ಸೇವೆಗಳು ಪ್ರಾರಂಭದಲ್ಲಿ ಹೆಚ್ಚು ಕಡಿಮೆ ದೇಶದ 100 ನಗರಗಳಲ್ಲಿ ಕಾರ್ಯಾಚರಣೆ ಮಾಡಲಿವೆ ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಬೆಂಗಳೂರು, ಮುಂಬೈ, ದೆಹಲಿ ನಗರಗಳಂತೂ ಇರಲಿವೆ.

100Mbps ವೇಗ

100Mbps ವೇಗ

ಜಿಯೋಫೈಬರ್ ನೆಟ್ವರ್ಕ್ 100Mbps ವರೆಗೆ ಡೇಟಾ ಸ್ಪೀಡ್ ನೀಡಲು ಸಮರ್ಥವಾಗಿದೆ. ದೆಹಲಿಯ ಸ್ಯಾಟ್ಲೈಟ್ ನಗರಗಳಾದ ನೋಯ್ಡಾ ಮತ್ತು ಗುರ್ ಗಾವ್ ಹಾಗೂ ಎಲ್ಲಾ ಮೆಟ್ರೊಗಳೂ ಸೇರಿದಂತೆ ಕನಿಷ್ಠ 10 ದೊಡ್ಡ ನಗರಗಳನ್ನು ಒಳಗೊಂಡಿದೆ.

ಏರ್ಟೆಲ್, ಬಿಎಸ್ಎನ್ಎಲ್ ಗೆ ಹೊಡೆತ

ಏರ್ಟೆಲ್, ಬಿಎಸ್ಎನ್ಎಲ್ ಗೆ ಹೊಡೆತ

ಏರ್ಟೆಲ್, ಬಿಎಸ್ಎನ್ಎಲ್ ಕಂಪನಿಗಳು ಈಗಾಗಲೇ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಒದಗಿಸುತ್ತಿವೆ. ಆದರೆ ಅವುಗಳ ದರ ಮಾತ್ರ ಜಿಯೋಫೈಬರ್ ಗಿಂತ ದುಪ್ಪಟ್ಟಾಗಿದೆ ಎನ್ನಲಾಗಿದೆ. ಬಿಎಸ್ಎನ್ಎಲ್ 10 ಮಿಲಿಯನ್ ಹೋಮ್ ಬ್ರಾಡ್ ಬ್ಯಾಂಡ್ ಬಳಕೆದಾರರನ್ನು ಹೊಂದಿದ್ದು, ಏರ್ಟೆಲ್ 1.95 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಟ್ರಾಯ್ ಹೇಳಿದೆ. ಹೀಗಾಗಿ ಜಿಯೋ ತುಂಬಾ ಕಡಿಮೆ ದರಕ್ಕೆ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವುದು ಅವುಗಳ ಮೇಲೆ ಭಾರೀ ಪರಿಣಾಮ ಬೀರಲಿದ್ದು, ಪೈಪೋಟಿಗೆ ಕಾರಣವಾಗಲಿದೆ.

ದರ ಸಮರದ ಅಲೆ

ದರ ಸಮರದ ಅಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+