SMS ಸೌಲಭ್ಯ ಪಡೆಯಲು ಪ್ಯಾನ್ ನೊಂದಿಗೆ ಆಧಾರ್ ಲಿಂಕ್ ಕಡ್ಡಾಯ

ಇ-ಫೈಲಿಂಗ್ ವೆಬ್ಸೈಟ್ ಅದರ ಮುಖಪುಟದಲ್ಲಿ ಲಿಂಕ್ ಅನ್ನು ಸೇರಿಸಿದ್ದು, ಗ್ರಾಹಕರು ಅಲ್ಲಿ ತಮ್ಮ ಪಾನ್, ಆಧಾರ್ ಸಂಖ್ಯೆ ಮತ್ತು ಹೆಸರುಗಳನ್ನು ನಮೂದಿಸಬಹುದು.

ತೆರಿಗೆದಾರರು ಎಸ್ಎಂಎಸ್ ಆಧಾರಿತ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

SMS ಸೌಲಭ್ಯ ಪಡೆಯಲು ಪ್ಯಾನ್ ನೊಂದಿಗೆ ಆಧಾರ್ ಲಿಂಕ್ ಕಡ್ಡಾಯ

ಆಧಾರ್ ಮತ್ತು ಪ್ಯಾನ್ ಸಂಖ್ಯೆಗಳನ್ನು 567678 ಅಥವಾ 56161 ಗೆ ಎಸ್ಎಂಎಸ್ ಮಾಡುವ ಮೂಲಕ ಲಿಂಕ್ ಮಾಡಬಹುದು ಎಂದು ಆದಾಯ ತೆರಿಗೆ ಇಲಾಖೆ ಜಾಹೀರಾತುಗಳಲ್ಲಿ ತಿಳಿಸಿದೆ.

ತೆರಿಗೆ ಇಲಾಖೆ ಈ ತಿಂಗಳ ಆರಂಭದಲ್ಲಿ ಐಟಿ ರಿಟರ್ನ್ಸ್ ಫೈಲಿಂಗ್ ಮಾಡುವ ಸಲುವಾಗಿ ಕಡ್ಡಾಯವಾಗಿ ಪಾನ್ ಜೊತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಆನ್ಲೈನ್ ಸೌಲಭ್ಯವನ್ನು ಪ್ರಾರಂಭಿಸಿದೆ. ಇ-ಫೈಲಿಂಗ್ ವೆಬ್ಸೈಟ್ ಅದರ ಮುಖಪುಟದಲ್ಲಿ ಲಿಂಕ್ ಅನ್ನು ಸೇರಿಸಿದ್ದು, ಗ್ರಾಹಕರು ಅಲ್ಲಿ ತಮ್ಮ ಪಾನ್, ಆಧಾರ್ ಸಂಖ್ಯೆ ಮತ್ತು ಹೆಸರುಗಳನ್ನು ನಮೂದಿಸಬಹುದು.

ಯುಐಡಿಎಐ(ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಯಿಂದ ಪರಿಶೀಲನೆಯಾದ ನಂತರ ಸಂಪರ್ಕವನ್ನು ದೃಢೀಕರಿಸಲಾಗುತ್ತದೆ. ತೆರಿಗೆದಾರರು ಆಧಾರ್ ಮಾಹಿತಿ ತುಂಬುವಾಗ ತಪ್ಪು ಮಾಡಿದಲ್ಲಿ OTP(one time password) ಅಗತ್ಯವಿರುತ್ತದೆ ಎಂದು ಐ-ಟಿ ಇಲಾಖೆ ತಿಳಿಸಿದೆ. (Read more: PAN CARD)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+