ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ(ಎಂಪಿಸಿ) ಚರ್ಚೆಯಲ್ಲಿ ಬಡ್ಡಿದರ ಕಡಿತದ ಬಗ್ಗೆ ನಿರೀಕ್ಷೆ ಇತ್ತಾದರೂ, ಯಾವುದೇ ಬದಲಾವಣೆ ಮಾಡದೆ ರೆಪೋ ದರವನ್ನು ಶೇ. 6.25ರಷ್ಟು ಉಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್(RBI) ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರತೆಯನ್ನು ಕಾಯ್ದುಕೊಂಡಿದೆ.

ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ(ಎಂಪಿಸಿ) ಚರ್ಚೆಯಲ್ಲಿ ಬಡ್ಡಿದರ ಕಡಿತದ ಬಗ್ಗೆ ನಿರೀಕ್ಷೆ ಇತ್ತಾದರೂ, ಯಾವುದೇ ಬದಲಾವಣೆ ಮಾಡದೆ ರೆಪೋ ದರವನ್ನು ಶೇ. 6.25ರಷ್ಟು ಉಳಿಸಿದೆ.
ಸರಕು ಮತ್ತು ಸೇವಾ ತೆರಿಗೆ(gst) ಅನುಷ್ಠಾನ ಹಣದುಬ್ಬರದ ಮೇಲೆ ಬೀರಲಿರುವ ಪರಿಣಾಮವನ್ನು ಆರ್ಬಿಐ ಗಮನದಲ್ಲಿರಿಸಿದೆ.
ಅಕ್ಟೋಬರ್ 2016ರಿಂದ ಇಲ್ಲಿಯವರೆಗೆ ಮೂರು ಪಾಲಿಸಿ ವಿಮರ್ಶೆಗಳು ನಡೆದಿವೆ. ಆದರೆ ಆರ್ಬಿಐ ಬಡ್ಡಿದರ ಸ್ಥಿರವಾಗಿ ಉಳಿಸಿದೆ.
ಕಳೆದ ಹಣಕಾಸು ಸಾಲಿನಲ್ಲಿ ಶೇ. 7.1ಕ್ಕೆ ಕುಸಿದಿರುವ ಜಿಡಿಪಿ ದರಕ್ಕೆ ಚೇತರಿಕೆಯ ವೇಗ ನೀಡಲು ಬಡ್ಡಿದರ ಕಡಿತದ ಅಗತ್ಯ ಇದೆ ಎಂದು ಉದ್ಯಮ ವಲಯ ಪ್ರತಿಪಾದಿಸಿತ್ತು. ರೆಪೊದರ ಕಡಿತವಾಗುವುದರಿಂದ ಕಡಿಮೆ ದರಕ್ಕೆ ಸಾಲ ದೊರೆಯುವುದಲ್ಲದೆ, ಬಂಡವಾಳ ಹೂಡಿಕೆಗೂ ಕೂಡ ಪ್ರೋತ್ಸಾಹ ಸಿಗುತ್ತದೆ ಎಂದು ಉದ್ಯಮ ವಲಯ ಒಲವು ತೋರಿಸಿತ್ತು.

More From GoodReturns

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications