For Quick Alerts
ALLOW NOTIFICATIONS  
For Daily Alerts

ಅನಿಲ್ ಅಂಬಾನಿ ಪ್ರಸಕ್ತ ವರ್ಷದಲ್ಲಿ ಸಂಬಳ ಸ್ವೀಕರಿಸುವುದಿಲ್ಲ

ರಿಲಯನ್ಸ್ ಕಮ್ಯೂನಿಕೇಷನ್ಸ್ ಸಂಸ್ಥೆಯ ಅಧ್ಯಕ್ಷ ಅನಿಲ್ ಅಂಬಾನಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾವುದೇ ಸಂಬಳ ಅಥವಾ ಕಮಿಷನ್ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

|

ರಿಲಯನ್ಸ್ ಕಮ್ಯೂನಿಕೇಷನ್ಸ್ ಸಂಸ್ಥೆಯ ಅಧ್ಯಕ್ಷ ಅನಿಲ್ ಅಂಬಾನಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾವುದೇ ಸಂಬಳ ಅಥವಾ ಕಮಿಷನ್ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

 

ಅನಿಲ್ ಅಂಬಾನಿ ಪ್ರಸಕ್ತ ವರ್ಷದಲ್ಲಿ ಸಂಬಳ ಸ್ವೀಕರಿಸುವುದಿಲ್ಲ

ಕಂಪನಿ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ಸ್ವಯಂಪ್ರೇರಿತರಾಗಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಯಾವುದೇ ಸಂಬಳ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ಕಂಪನಿ ಮೂಲ ತಿಳಿಸಿದೆ. ಸೆಪ್ಟಂಬರ್ ಒಳಗಾಗಿ ಎರಡು ಒಪ್ಪಂದಗಳೊಂದಿಗೆ ರೂ. 20,000 ಕೋಟಿ ಸಾಲದ ಹೊರೆಯನ್ನು ಇಳಿಸಲಾಗುವುದು ಎಂದು ಅಂಬಾನಿ ಹೇಳಿದ್ದಾರೆ.

English summary

Reliance Communications Chief Anil Ambani Not To Take Salary This Year

Reliance Communications Chairman Anil Ambani will not take any salary or commission in the current financial year as the company is reeling under huge debt and credit downgrades.
Story first published: Thursday, June 15, 2017, 16:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X