ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಗೆ ಬರುತ್ತಿದ್ದಂತೆ ಹಣಕಾಸು ಸೇವೆಗಳು ದುಬಾರಿಯಾಗಲಿವೆ. ಇದರಲ್ಲಿ ಮುಖ್ಯವಾಗಿ ಬ್ಯಾಂಕಿಂಗ್, ದೂರಸಂಪರ್ಕ ಮತ್ತು ವಿಮಾ ಸೇವೆಗಳು ಒಳಗೊಂಡಿವೆ.
News
oi-Siddu
By Siddu
ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಗೆ ಬರುತ್ತಿದ್ದಂತೆ ಹಣಕಾಸು ಸೇವೆಗಳು ದುಬಾರಿಯಾಗಲಿವೆ. ಇದರಲ್ಲಿ ಮುಖ್ಯವಾಗಿ ಬ್ಯಾಂಕಿಂಗ್, ದೂರಸಂಪರ್ಕ ಮತ್ತು ವಿಮಾ ಸೇವೆಗಳು ಒಳಗೊಂಡಿವೆ.
ಜಿಎಸ್ಟಿ(goods and services tax) ಹೊಸ ನೀತಿಯಲ್ಲಿ ಹಣಕಾಸು, ಕ್ರೆಡಿಟ್ ಕಾರ್ಡ್, ವಿಮೆ ಮತ್ತು ದೂರಸಂಪರ್ಕ ಸೇವೆಗಳ ಮೇಲೆ ಶೇ. 18ರಷ್ಟು ತೆರಿಗೆ ವಿಧಿಸಲಾಗಿದೆ. ಪ್ರಸ್ತುತ ಹಣಕಾಸು ಸೇವೆಗಳ ಮೇಲೆ ಶೇ. 15ರಷ್ಟು ಸೇವಾ ತೆರಿಗೆ ಇದೆ.