For Quick Alerts
ALLOW NOTIFICATIONS  
For Daily Alerts

3 ದಿನ ರಜೆ, ಬ್ಯಾಂಕ್ ಕೆಲಸಗಳನ್ನು ಇಂದೇ ಮುಗಿಸಿಕೊಳ್ಳಿ

ಸತತ ಮೂರು ದಿನ ಬ್ಯಾಂಕ್ ರಜೆಗಳು ಇರುವುದರಿಂದ ಗ್ರಾಹಕರು ಶುಕ್ರವಾರವೇ ಬ್ಯಾಂಕಿನ ಕೆಲಸಗಳನ್ನು ಮುಗಿಸಿಕೊಳ್ಳುವುದು ಉತ್ತಮ.

|

ಸತತ ಮೂರು ದಿನ ಬ್ಯಾಂಕ್ ರಜೆಗಳು ಇರುವುದರಿಂದ ಗ್ರಾಹಕರು ಶುಕ್ರವಾರವೇ ಬ್ಯಾಂಕಿನ ಕೆಲಸಗಳನ್ನು ಮುಗಿಸಿಕೊಳ್ಳುವುದು ಉತ್ತಮ.

 
3 ದಿನ ರಜೆ, ಬ್ಯಾಂಕ್ ಕೆಲಸಗಳನ್ನು ಇಂದೇ ಮುಗಿಸಿಕೊಳ್ಳಿ

ಶನಿವಾರದಿಂದ ಸೋಮವಾರದವರೆಗೆ ಮೂರು ದಿನ ಬ್ಯಾಂಕುಗಳಿಗೆ ರಜೆ ಇರುತ್ತದೆ. ಜೂನ್ 24 ನಾಲ್ಕನೇ ಶನಿವಾರ, ಜೂನ್ 25 ರವಿವಾರ, ಜೂನ್ 26 ರಂಜಾನ್ ಹಬ್ಬದ ಪ್ರಯುಕ್ತ ರಜೆಗಳಿವೆ.

 

ಹೀಗೆ ಸಸತ ಮೂರು ದಿನ ರಜೆಗಳಿರುವುದರಿಂದ ಗ್ರಾಹಕರು ತಮ್ಮ ಅಗತ್ಯ, ತುರ್ತು ಬ್ಯಾಂಕ್ ಕಾರ್ಯಗಳನ್ನು ನಿರ್ವಹಿಸಿಕೊಳ್ಳಬೇಕು.
ಮೂರು ದಿನ ಬ್ಯಾಂಕುಗಳಿಗೆ ರಜೆ ಇರುವುದರಿಂದ ಎಟಿಎಂ ಗಳಲ್ಲೂ ಹಣಕಾಸಿನ ತೊಂದರೆ ಉಂಟಾಗಬಹುದು. ಹೀಗಾಗಿ ಇಂದೇ ಅಗತ್ಯ ವ್ಯವಹಾರಗಳನ್ನು ಮುಗಿಸಲು ಮರೆಯಬೇಡಿ.

English summary

Three days bank holidays.. Finish work today

Customers will be able to finish the bank on Friday only because there are three consecutive bank holidays.
Story first published: Friday, June 23, 2017, 10:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X