ಜಿಎಸ್ಟಿ(GST) ಸಹಾಯವಾಣಿ ಸೌಲಭ್ಯ ಆರಂಭ

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರ ಮತ್ತು ತೆರಿಗೆ ಅಧಿಕಾರಿಗಳ ದೂರು ಅಥವಾ ಪ್ರಶ್ನೆಗಳಿಗೆ ಉತ್ತರಿಸಲು ಜಿಎಸ್ಟಿ ಸಹಾಯವಾಣಿ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರ ಮತ್ತು ತೆರಿಗೆ ಅಧಿಕಾರಿಗಳ ದೂರು ಅಥವಾ ಪ್ರಶ್ನೆಗಳಿಗೆ ಉತ್ತರಿಸಲು ಜಿಎಸ್ಟಿ ಸಹಾಯವಾಣಿ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.

ಜಿಎಸ್ಟಿ(GST) ಸಹಾಯವಾಣಿ ಸೌಲಭ್ಯ ಆರಂಭ

ಜೂನ್ 25ರಿಂದ ಎರಡು ಕಾಲ್ ಸೆಂಟರ್ ಗಳ ಮೂಲಕ ಸೇವೆ ಒದಗಿಸಲಾಗುತ್ತಿದ್ದು, ಜಿಎಸ್ಟಿ ನೆಟ್ವರ್ಕ್ ಎಂಬ ಐಟಿ ಸಂಸ್ಥೆ ಮಾಹಿತಿ ತಂತ್ರಜ್ಞಾನದ ನೆರವು ಒದಗಿಸುವುದರ ಜತೆಗೆ ನಿರ್ವಹಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(gst) ಜಾರಿ ಆಗುವುದರಿಂದ 'ಜಿಎಸ್ಟಿ ನೆಟ್ವರ್ಕ್' ಕಾರ್ಯ ಪ್ರಮುಖ ಪಾತ್ರ ನಿರ್ವಹಿಸಲಿದೆ. ಇದು ರಸೀದಿಗಳು, ಕಂಪನಿ ವ್ಯವಹಾರಗಳ ಮಾಹಿತಿಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಬೇಕಾಗುತ್ತದೆ. ಜಿಎಸ್ಟಿ ನೆಟ್ವರ್ಕ್(GSTN) ಐಟಿ ದೈತ್ಯ ಕಂಪನಿಗಳಾದ ಇನ್ಫೋಸಿಸ್ ಮತ್ತು ಟೆಕ್ ಮಹಿಂದ್ರಾ ಜತೆ ಸಹಭಾಗಿತ್ವದಲ್ಲಿದೆ.

ಜಿಎಸ್ಟಿ ಸಂಬಂಧಿತ ಯಾವುದೇ ಪ್ರಶ್ನೆಗಳಿಗೆ ತೆರಿಗೆದಾರರು ಕಾಲ್ ಸೆಂಟರ್ ಸಂಖ್ಯೆ 0120-4888999ಗೆ ಕರೆ ಮಾಡಬಹುದು. ಸದ್ಯಕ್ಕೆ ಕಾಲ್ ಸೆಂಟರ್ ನಲ್ಲಿ 200 ಜನ ಕೆಲಸ ಮಾಡಲಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ 400 ಏರಿಸುವ ಸಾಧ್ಯತೆ ಇದೆ. ಜಿಎಸ್ಟಿ ಎಫೆಕ್ಟ್: ಜುಲೈ 1ರಿಂದ ಯಾವುದು ದುಬಾರಿ, ಯಾವುದು ಅಗ್ಗ..?

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+