For Quick Alerts
ALLOW NOTIFICATIONS  
For Daily Alerts

ಇಂದು ಎಸ್ಬಿಐ(SBI) ನೂತನ ಅಧ್ಯಕ್ಷರ ಸಂದರ್ಶನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಂದರ್ಶನ ಇಂದು ನಡೆಯಲಿದೆ.

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಂದರ್ಶನ ಇಂದು ನಡೆಯಲಿದೆ.

ಪ್ರಸ್ತುತ ಎಸ್ಬಿಐ ಅಧ್ಯಕ್ಷರಾಗಿರುವ ಅರುಂಧತಿ ಭಟ್ಟಾಚಾರ್ಯರು ಅಕ್ಟೋಬರ್ 6 ರಂದು ನಿವೃತ್ತರಾಗಲಿದ್ದಾರೆ.

ಇಂದು ಎಸ್ಬಿಐ(SBI) ನೂತನ ಅಧ್ಯಕ್ಷರ ಸಂದರ್ಶನ

ಎಸ್ಬಿಐನ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಶ್ರೀರಾಮ್, ರಜನೀಶ್ ಕುಮಾರ್, ಪ್ರವೀಣ್ ಕುಮಾರ್ ಗುಪ್ತಾ ಮತ್ತು ದಿನೇಶ್ ಕುಮಾರ್ ಅವರು ಮಾಜಿ ಸಿಎಜಿ ವಿನೋದ್ ರೈ ಜತೆ ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

2016 ರ ಏಪ್ರಿಲ್ 1 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಬ್ಯೂರೋ, ರಾಜ್ಯ ಸ್ವಾಮ್ಯದ ಬ್ಯಾಂಕುಗಳ ಆಡಳಿತದ ರಚನೆಯನ್ನು ಸುಧಾರಿಸಲು ಮತ್ತು ಪ್ರಮುಖ ಬ್ಯಾಂಕ್ ಮುಖ್ಯ ನೇಮಕಾತಿಗಳ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಾಯ ಮಾಡುವಂತೆ ಸೂಚಿಸಲಾಗಿತ್ತು.
ಎಸ್ಬಿಐಯೊಂದಿಗೆ ಐದು ಸಹವರ್ತಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯ ಕಾರಣದಿದಮದಾಗಿ ಸರಕಾರವು ಅಕ್ಟೋಬರ್ 2016ರಲ್ಲಿ ಅರುಂಧತಿ ಭಟ್ಟಾಚಾರ್ಯ ಅವರಿಗೆ ಒಂದು ವರ್ಷ ಅವಧಿ ವಿಸ್ತರಣೆಯನ್ನು ಮಾಡಿತ್ತು. ಏಪ್ರಿಲ್ 1, 2017ಕ್ಕೆ ಎಸ್ಬಿಐ ವಿಲೀನವು ಪೂರ್ಣಗೊಂಡಿದೆ.

English summary

Interviews for new SBI chairman today to replace Arundhati Bhattacharya

Interviews for the selection of State Bank of India’s (SBI’s) new chairman will be held on Thursday.
Story first published: Thursday, June 29, 2017, 14:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X