ಸ್ಪೈಸ್ ಜೆಟ್ ಮಾನ್ಸೂನ್ ಸೇಲ್ ಆಫರ್, ಆರಂಭಿಕ ದರ ರೂ. 699

ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಮಾನ್ಸೂನ್ ಸೇಲ್ ಆಫರ್ ಪ್ರಾರಂಭಿಸಿದ್ದು, ರೂ. 699 ಪ್ರಾರಂಭ ದರ ನಿಗದಿ ಪಡಿಸಿದೆ.

ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಮಾನ್ಸೂನ್ ಸೇಲ್ ಆಫರ್ ಪ್ರಾರಂಭಿಸಿದ್ದು, ರೂ. 699 ಪ್ರಾರಂಭ ದರ ನಿಗದಿ ಪಡಿಸಿದೆ.

ಸ್ಪೈಸ್ ಜೆಟ್ ಮಾನ್ಸೂನ್ ಸೇಲ್ ಆಫರ್, ಆರಂಭಿಕ ದರ ರೂ. 699

ಏಳು ದಿನಗಳ ಈ ಮೇಳ ಜುಲೈ 4ರ ಮಧ್ಯರಾತ್ರಿವರೆಗೆ ಇರಲಿದ್ದು, ಈ ಶುಲ್ಕ ಎಲ್ಲಾ ದೇಶಿಯ ಮಾರ್ಗಗಳಿಗೆ ಅನ್ವಯವಾಗುತ್ತದೆ. ಜುಲೈ 14ರಿಂದ ಮಾರ್ಚ್ 24, 2018ರ ನಡುವಿನ ಅವಧಿಯಲ್ಲಿ ಪ್ರಯಾಣಿಸಬಹುದು.

ಟಿಕೆಟ್ ಗಳನ್ನು ವಿಮಾನಯಾನ ವೆಬ್ಸೈಟ್, ಮೊಬೈಲ್ ಅಪ್ಲಿಕೇಶನ್, ಮೇಕ್ ಮೈ ಟ್ರಿಪ್, ಯಾತ್ರಾ ಇತ್ಯಾದಿ ಆನ್ಲೈನ್ ಪೋರ್ಟಲ್ ಮುಖಾಂತರ ಬುಕ್ ಮಾಡಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+