ಜಿಎಸ್ಟಿ ಜಾರಿ ಮತ್ತು ಸಬ್ಸಿಡಿ ಕಡಿತದ ಪರಿಣಾಮದಿಂದಾಗಿ ಅಡುಗೆ ಅನಿಲ(ಎಲ್ಪಿಜಿ) ಬೆಲೆ ಹೆಚ್ಚಾಗಿದ್ದು, ಈ ತಿಂಗಳಿನಿಂದ ಪ್ರತಿ ಸಿಲಿಂಡರ್ ಗೆ ರೂ. 32 ವರೆಗೆ ಹೆಚ್ಚುವರಿ ಮೊತ್ತ ಭರಿಸಬೇಕಾಗುತ್ತದೆ.
News
oi-Siddu
By Siddu
ಜಿಎಸ್ಟಿ ಜಾರಿ ಮತ್ತು ಸಬ್ಸಿಡಿ ಕಡಿತದ ಪರಿಣಾಮದಿಂದಾಗಿ ಅಡುಗೆ ಅನಿಲ(ಎಲ್ಪಿಜಿ) ಬೆಲೆ ಹೆಚ್ಚಾಗಿದ್ದು, ಈ ತಿಂಗಳಿನಿಂದ ಪ್ರತಿ ಸಿಲಿಂಡರ್ ಗೆ ರೂ. 32 ವರೆಗೆ ಹೆಚ್ಚುವರಿ ಮೊತ್ತ ಭರಿಸಬೇಕಾಗುತ್ತದೆ.
ಗ್ರಾಹಕರು 2 ವರ್ಷಗಳ ಕಡ್ಡಾಯ ತಪಾಸಣೆ ಅಳವಡಿಕೆ ಮತ್ತು ಹೆಚ್ಚುವರಿ ಸಿಲಿಂಡರ್ ಅಥವಾ ಹೊಸ ಸಂಪರ್ಕಗಳ ದಾಖಲೆ ಪತ್ರಗಳ ಆಡಳಿತಾತ್ಮಕ ವೆಚ್ಚಕ್ಕಾಗಿ ಶೇ. 18ರಷ್ಟು ತೆರಿಗೆ ತೆರಬೇಕಾಗುತ್ತದೆ.
ರಾಜ್ಯಗಳಿಗನುಗುಣವಾಗಿ ಜಿಎಸ್ಟಿ ಜಾರಿ ಹಾಗೂ ಸಬ್ಸಿಡಿ ಕಡಿತದ ಪರಿಣಾಮಗಳು ಪ್ರಭಾವ ಬೀರಲಿದ್ದು, ಪ್ರತಿ ಸಿಲಿಂಡರ್ ಬೆಲೆ ರೂ. 32ರವರೆಗೆ ಹೆಚ್ಚಾಗಲಿದೆ.