ಇವತ್ತೂ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ...

ಇವತ್ತೂ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ(petrol, diesel price) ಸಲ್ಪ ಏರಿಕೆ ಕಂಡಿದ್ದು, ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು ಏರಿಕೆಯಾಗಿದೆ ಎಂಬುದನ್ನು ನೋಡೋಣ...

ಜೂನ್ 16ರಿಂದ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣಾ ಪ್ರಕ್ರಿಯೆ ಆರಂಭವಾದಾಗಿನಿಂದ ನಿಯಮಿತವಾಗಿ ಪೆಟ್ರೋಲ್, ಡೀಸೆಲ್ ದರ ಇಳಿಮುಖವಾಗುತ್ತಲೇ ಸಾಗಿತ್ತು. ಆದರೆ ಇಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಕೊಂಚ ಏರಿಕೆ ಕಂಡಿದೆ.

ಕನ್ನಡಗುಡ್ ರಿಟರ್ನ್ಸ್.ಇನ್(kannadagoodreturns.in) ಮೂಲಕ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ(petrol, diesel price) ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. (ಜಿಎಸ್ಟಿ ಜಾರಿ: 0%, 5%, 12%, 18% ತೆರಿಗೆ ಪಟ್ಟಿಗೆ ಬರುವ ಪದಾರ್ಥಗಳ ವಿವರ)

ಇವತ್ತೂ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ(petrol, diesel price) ಸಲ್ಪ ಏರಿಕೆ ಕಂಡಿದ್ದು, ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು ಏರಿಕೆಯಾಗಿದೆ ಎಂಬುದನ್ನು ನೋಡೋಣ...

ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:
ಪೆಟ್ರೋಲ್: 64.28/ಲೀಟರ್
ಡೀಸೆಲ್: 54.38/ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 64.21/ಲೀಟರ್
ಡೀಸೆಲ್: 54.32/ಲೀಟರ್

ಧಾರವಾಡ:
ಪೆಟ್ರೋಲ್: 64.21/ಲೀಟರ್
ಡೀಸೆಲ್: 54.32/ಲೀಟರ್

ಮೈಸೂರು:
ಪೆಟ್ರೋಲ್: 63.98/ಲೀಟರ್
ಡೀಸೆಲ್: 54.11/ಲೀಟರ್

ಮಂಗಳೂರು:
ಪೆಟ್ರೋಲ್: 63.7/ಲೀಟರ್
ಡೀಸೆಲ್: 53.8/ಲೀಟರ್

ಬೆಳಗಾವಿ:
ಪೆಟ್ರೋಲ್: 64.27/ಲೀಟರ್
ಡೀಸೆಲ್: 54.4/ಲೀಟರ್

ಕೋಲಾರ
ಪೆಟ್ರೋಲ್: 64.2/ಲೀಟರ್
ಡೀಸೆಲ್: 54.29/ಲೀಟರ್

ಮಂಡ್ಯ
ಪೆಟ್ರೋಲ್: 64.16/ಲೀಟರ್
ಡೀಸೆಲ್: 54.16/ಲೀಟರ್

ಶಿವಮೊಗ್ಗ, ಉಡುಪಿ, ಕಾರವಾರ, ಹಾವೇರಿ, ಬಿಜಾಪುರ, ಚಿತ್ರದುರ್ಗ

ಶಿವಮೊಗ್ಗ, ಉಡುಪಿ, ಕಾರವಾರ, ಹಾವೇರಿ, ಬಿಜಾಪುರ, ಚಿತ್ರದುರ್ಗ

ಶಿವಮೊಗ್ಗ:
ಪೆಟ್ರೋಲ್: 64.94/ಲೀಟರ್
ಡೀಸೆಲ್: 55.69/ಲೀಟರ್

ಚಿಕ್ಕಮಗಳೂರು
ಪೆಟ್ರೋಲ್: 65.13/ಲೀಟರ್
ಡೀಸೆಲ್: 54.04/ಲೀಟರ್

ಉಡುಪಿ:
ಪೆಟ್ರೋಲ್: 63.87/ಲೀಟರ್
ಡೀಸೆಲ್: 53.96/ಲೀಟರ್

ಚಿತ್ರದುರ್ಗ:
ಪೆಟ್ರೋಲ್: 65.39/ಲೀಟರ್
ಡೀಸೆಲ್: 55.29/ಲೀಟರ್

ಕಾರವಾರ:
ಪೆಟ್ರೋಲ್: 64.47/ಲೀಟರ್
ಡೀಸೆಲ್: 55.69/ಲೀಟರ್

ಹಾವೇರಿ:
ಪೆಟ್ರೋಲ್: 64.69/ಲೀಟರ್
ಡೀಸೆಲ್: 54.78/ಲೀಟರ್

ಬಿಜಾಪುರ:
ಪೆಟ್ರೋಲ್: 64.21/ಲೀಟರ್
ಡೀಸೆಲ್: 54.34/ಲೀಟರ್

ಬಾಗಲಕೋಟೆ:
ಪೆಟ್ರೋಲ್: 63.87/ಲೀಟರ್
ಡೀಸೆಲ್: 53.96/ಲೀಟರ್

ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ

ಗದಗ:
ಪೆಟ್ರೋಲ್: 64.52/ಲೀಟರ್
ಡೀಸೆಲ್: 554.62/ಲೀಟರ್

ಬಳ್ಳಾರಿ:
ಪೆಟ್ರೋಲ್: 65.49/ಲೀಟರ್
ಡೀಸೆಲ್: 55.52/ಲೀಟರ್

ಕೊಪ್ಪಳ:
ಪೆಟ್ರೋಲ್: 64.85/ಲೀಟರ್
ಡೀಸೆಲ್: 54.82/ಲೀಟರ್

ರಾಯಚೂರು
ಪೆಟ್ರೋಲ್: 64.89/ಲೀಟರ್
ಡೀಸೆಲ್: 54.97/ಲೀಟರ್

ಬೀದರ
ಪೆಟ್ರೋಲ್: 64.86/ಲೀಟರ್
ಡೀಸೆಲ್: 54.94/ಲೀಟರ್

ಯಾದಗಿರಿ:
ಪೆಟ್ರೋಲ್: 64.55/ಲೀಟರ್
ಡೀಸೆಲ್: 54.66/ಲೀಟರ್

ಗುಲ್ಬರ್ಗ
ಪೆಟ್ರೋಲ್: 64.21/ಲೀಟರ್
ಡೀಸೆಲ್: 54.34/ಲೀಟರ್

ದೇಶದ ಪ್ರಮುಖ ನಗರಗಳು

ದೇಶದ ಪ್ರಮುಖ ನಗರಗಳು

ಮುಂಬೈ:
ಪೆಟ್ರೋಲ್: 74.35/ಲೀಟರ್
ಡೀಸೆಲ್: 58.79/ಲೀಟರ್

ದೆಹಲಿ:
ಪೆಟ್ರೋಲ್: 63.09/ಲೀಟರ್
ಡೀಸೆಲ್: 53.33/ಲೀಟರ್

ಚೆನ್ನೈ:
ಪೆಟ್ರೋಲ್: 65.51/ಲೀಟರ್
ಡೀಸೆಲ್: 56.29/ಲೀಟರ್

ಹೈದರಾಬಾದ್:
ಪೆಟ್ರೋಲ್: 67.06/ಲೀಟರ್
ಡೀಸೆಲ್: 58.24/ಲೀಟರ್

ಕೊಲ್ಕತ್ತಾ:
ಪೆಟ್ರೋಲ್: 66.18/ಲೀಟರ್
ಡೀಸೆಲ್: 55.77/ಲೀಟರ್

ಗುವಾಹಟಿ:
ಪೆಟ್ರೋಲ್: 65.87/ಲೀಟರ್
ಡೀಸೆಲ್: 56.27/ಲೀಟರ್

ಗಾಂಧಿನಗರ(ಗುಜರಾತ)
ಪೆಟ್ರೋಲ್: 64.82/ಲೀಟರ್
ಡೀಸೆಲ್: 59.44/ಲೀಟರ್

ಜೈಪುರ:
ಪೆಟ್ರೋಲ್: 65.82/ಲೀಟರ್
ಡೀಸೆಲ್: 57.34/ಲೀಟರ್

ಪಣಜಿ:
ಪೆಟ್ರೋಲ್: 57.30/ಲೀಟರ್
ಡೀಸೆಲ್: 55.77/ಲೀಟರ್

ಲಖನೌ:
ಪೆಟ್ರೋಲ್: 66.57/ಲೀಟರ್
ಡೀಸೆಲ್: 55.16/ಲೀಟರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+