For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಜಾರಿ: 0%, 5%, 12%, 18% ತೆರಿಗೆ ಪಟ್ಟಿಗೆ ಬರುವ ಪದಾರ್ಥಗಳ ವಿವರ

ಸಾಮಾನ್ಯ ಗೃಹೋಪಯೋಗಿ ಸರಕುಗಳ ಮೇಲೆ ತೆರಿಗೆ ಕಡಿತಗೊಳಿಸಲಾಗಿದೆ. ಶೇ. 81ರಷ್ಟು ಪದಾರ್ಥಗಳು ಜಿಎಸ್ಟಿಯ ಶೇ. 18ರ ವ್ಯಾಪ್ತಿಗೆ ಬರುತ್ತವೆ. ಶೇ. 0, ಶೇ. 5, ಶೇ. 12, ಶೇ. 18 ತೆರಿಗೆ ವಿಧಿಸಲಾಗಿರುವ ಸರಕುಗಳವಿವರ ಇಲ್ಲಿ ನೀಡಲಾಗಿದೆ.

By Siddu
|

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ ಸ್ವತಂತ್ರ ಭಾರತದಲ್ಲಿ ಅತ್ಯಂತ ಕ್ರಾಂತಿಕಾರಕ ತೆರಿಗೆ ಸುಧಾರಣಾ ಕ್ರಮ ಎಂದು ಜನಪ್ರಿಯಗೊಂಡಿದೆ.

 

ದೇಶದಾದ್ಯಂತ ಜುಲೈ1ರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಿಎಸ್ಟಿ (gst) ಜಾರಿ ಬಂದಿದೆ.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಮಧ್ಯರಾತ್ರಿ 12 ಗಂಟೆಗೆ ಗುಂಡಿ ಒತ್ತುವ ಮೂಲಕ ಹೊಸ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.

ಸಾಮಾನ್ಯ ಗೃಹೋಪಯೋಗಿ ಸರಕುಗಳ ಮೇಲೆ ತೆರಿಗೆ ಕಡಿತಗೊಳಿಸಲಾಗಿದೆ. ಶೇ. 81ರಷ್ಟು ಪದಾರ್ಥಗಳು ಜಿಎಸ್ಟಿಯ ಶೇ. 18ರ ವ್ಯಾಪ್ತಿಗೆ ಬರುತ್ತವೆ. 0%, 5%, 12%, 18% ತೆರಿಗೆ ವಿಧಿಸಲಾಗಿರುವ ಸರಕುಗಳ ವಿವರ ಇಲ್ಲಿ ನೀಡಲಾಗಿದೆ. (ಜಿಎಸ್ಟಿ ಜಾರಿ: ಜನಸಾಮಾನ್ಯರಿಗೇನು ಲಾಭ? ಯಾವುದು ದುಬಾರಿ, ಯಾವುದು ಅಗ್ಗ..?)

0% ಜಿಎಸ್ಟಿ ದರ

0% ಜಿಎಸ್ಟಿ ದರ

- ಪ್ಯಾಕ್ ರಹಿತ ಆಹಾರ ಧಾನ್ಯಗಳು
- ತಾಜಾ ತರಕಾರಿಗಳು
- ಬೆಲ್ಲ
- ಹಾಲು, ಮೊಸರು, ಲಸ್ಸಿ
- ಬ್ರಾಂಡ್ ರಹಿತ ಹಿಟ್ಟು, ಮೈದಾ, ಬೇಸನ್, ಪನೀರ್, ನೈಸರ್ಗಿಕ ಜೇನು
- ಮೊಟ್ಟೆ
- ಉಪ್ಪು
- ಶಿಕ್ಷಣ ಸೇವೆಗಳು
- ಆರೋಗ್ಯ ಸೇವೆಗಳು
- ಮಕ್ಕಳ ಚಿತ್ರಕಲೆ ಮತ್ತು ಪುಸ್ತಕಗಳು

5% ಜಿಎಸ್ಟಿ ದರ

5% ಜಿಎಸ್ಟಿ ದರ

- ಸಕ್ಕರೆ
- ಚಹಾಪುಡಿ
- ಖಾದ್ಯ ತೈಲ
- ಪ್ಯಾಕ್ ಪನೀರ್
- ಗೋಡಂಬಿ
- ಒಣದ್ರಾಕ್ಷಿ
- ಪಿಡಿಎಸ್ ಸೀಮೆಎಣ್ಣೆ
- ಪಾದರಕ್ಷೆ
- ಉಡುಪುಗಳು
- ಅಗರಬತ್ತಿ

12% ಜಿಎಸ್ಟಿ ದರ
 

12% ಜಿಎಸ್ಟಿ ದರ

- ಮೊಬೈಲ್ಸ್
- ಬೆಣ್ಣೆ
- ತುಪ್ಪ
- ಬದಾಮ್
- ಹಣ್ಣಿನ ರಸ
- ಉಪ್ಪಿನಕಾಯಿ, ಜಾಮ್

18% ಜಿಎಸ್ಟಿ ದರ

18% ಜಿಎಸ್ಟಿ ದರ

- ಸಾಪ್ಟವೇರ್
- ಕೇಶ ತೈಲ
- ಟೂಥ್ ಪೇಸ್ಟ್
- ಸೋಪ್, ಸಾಸ್
- ಐಸ್ ಕ್ರೀಮ್
- ಕಂಪ್ಯೂಟರ್ಸ್
- ಪ್ರಿಂಟರ್ಸ್
- ಮಿನಿರಲ್ ವಾಟರ್
- ಕ್ಯಾಮರಾ
- ಸಿಸಿಟಿವಿ

English summary

GST roll-out: Full list of items in 0%, 05, 12%, 18% tax slab

GST roll-out: Full list of items in 0%, 05, 12%, 18% tax slab. Most of the goods and services have been listed under the four broad tax slabs - 5 per cent, 12 per cent, 18 per cent and 28 per cent.
Story first published: Saturday, July 1, 2017, 12:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X