ಹಳೆ 500, 1000 ನೋಟು ಬದಲಾವಣೆಗೆ ಇನ್ನೊಂದು ಅವಕಾಶ!

ನೋಟು ನಿಷೇಧದ ನಂತರ ಮೂಲೆಗುಂಪಾಗಿದ್ದ ಹಳೆಯ 500, 1000 ಮುಖಬೆಲೆಯ ನೋಟುಗಳಿಗೆ ಸುಪ್ರೀಕೋರ್ಟ್ ಮರುಜೀವ ನೀಡುವ ಸೂಚನೆ ನೀಡಿದೆ!

ನೋಟು ನಿಷೇಧದ ನಂತರ ಮೂಲೆಗುಂಪಾಗಿದ್ದ ಹಳೆಯ 500, 1000 ಮುಖಬೆಲೆಯ ನೋಟುಗಳಿಗೆ ಸುಪ್ರೀಕೋರ್ಟ್ ಮರುಜೀವ ನೀಡುವ ಸೂಚನೆ ನೀಡಿದೆ!

ಹಳೆ 500, 1000 ನೋಟು ಬದಲಾವಣೆಗೆ ಇನ್ನೊಂದು ಅವಕಾಶ!

ಪ್ರಾಮಾಣಿಕ ಪ್ರಕರಣಗಳನ್ನು ಪರಿಗಣಿಸಿ, ಹಳೆಯ ನೋಟುಗಳ ಬದಲಾವಣೆಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಈ ಬಗ್ಗೆ ಎರಡು ವಾರದೊಳಗಾಗಿ ನಿಲುವನ್ನು ತಿಳಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಆರ್ಬಿಐ ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಒಂದು ವೇಳೆ ಉತ್ತರ ನೀಡದೇ ಇದ್ದರೆ ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದೆ.

ಪ್ರಾಮಾಣಿಕವಾಗಿ ಕಷ್ಟಪಟ್ಟು ಸಂಪಾದನೆ ಮಾಡಿರುವ ಸಂಪತ್ತನ್ನು ಯಾರೂ ಕೂಡ ವ್ಯರ್ಥವಾಗುವಂತೆ ಮಾಡುವಂತಿಲ್ಲ. ಡಿಸೆಂಬರ್ 31 ರ ನಂತರ ಕೂಡ ಕೆಲವರಿಗೆ ನೋಟು ಬದಲಾವಣೆ ಮಾಡಲು ನಿಜವಾಗಿಯೂ ಸಾಧ್ಯವಾಗದಿದ್ದಲ್ಲಿ ಅಂತವರಿಗೆ ಇನ್ನೊಂದು ಅವಕಾಶ ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+