For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ನಿಯಮ: ತಯಾರಕರು ಪರಿಷ್ಕೃತ MRP ಮುದ್ರಿಸದಿದ್ದರೆ ಜೈಲುವಾಸ

ಜಿಎಸ್ಟಿ ಹೊಸ ನಿಯಮದ ಪ್ರಕಾರ ತಯಾರಕರು ಮಾರಾಟವಾಗದ ಹಾಗೂ ಹೊಸ ಉತ್ಪನ್ನಗಳ ಮೇಲೆ ಪರಿಷ್ಕೃತ ದರಗಳನ್ನು(MRP) ಮುದ್ರಿಸದಿದ್ದರೆ ಜೈಲುವಾಸ ಮತ್ತು ದಂಡ ತೆರಬೇಕಾಗುತ್ತದೆ.

|

ಜಿಎಸ್ಟಿ ಹೊಸ ನಿಯಮದ ಪ್ರಕಾರ ತಯಾರಕರು ಮಾರಾಟವಾಗದ ಹಾಗೂ ಹೊಸ ಉತ್ಪನ್ನಗಳ ಮೇಲೆ ಪರಿಷ್ಕೃತ ದರಗಳನ್ನು(MRP) ಮುದ್ರಿಸದಿದ್ದರೆ ಜೈಲುವಾಸ ಮತ್ತು ದಂಡ ತೆರಬೇಕಾಗುತ್ತದೆ.

ಜಿಎಸ್ಟಿ ನಿಯಮ: ತಯಾರಕರು ಪರಿಷ್ಕೃತ MRP ಮುದ್ರಿಸದಿದ್ದರೆ ಜೈಲುವಾಸ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದ ನಂತರ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಸರ್ಕಾರ ಗ್ರಾಹಕರ ಹಕ್ಕು ಸಂರಕ್ಷಣೆ ಕಾಯಿದೆಯಲ್ಲಿ ತಿದ್ದುಪಡಿ ಮಾಡಿದೆ. ಇದಕ್ಕನುಸಾರವಾಗಿ ಉತ್ಪಾದಕರು ಜಿಎಸ್ಟಿ ಜಾರಿ ನಂತರ ಪರಿಷ್ಕೃತ ದರ(ಎಂಆರ್ಪಿ) ಮುದ್ರಿಸದೆ ಇದ್ದರೆ ಕಠಿಣ ಶಿಕ್ಷೆ ಎದುರಿಸಬೇಕೆಂದು ಎಚ್ಚರಿಕೆ ನೀಡಿದೆ.

Read more about: gst taxes income tax finance news
English summary

MRP after GST: Traders can show new price via stickers till 30 Sept, says Govt

Manufacturers will face penalty, including jail, for not printing revised price on unsold and new products under a new GST rule.
Story first published: Friday, July 7, 2017, 16:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X