For Quick Alerts
ALLOW NOTIFICATIONS  
For Daily Alerts

ನಾಳೆ ಪೆಟ್ರೋಲಿಯಂ ವಿತರಕರ ಮುಷ್ಕರ, ಪೆಟ್ರೋಲ್ ಸಿಗಲ್ಲ!

ದೇಶದಾದ್ಯಂತ ಜುಲೈ 12 ರಂದು ಆಲ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮುಷ್ಕರ ಹಮ್ಮಿಕೊಂಡಿದೆ.

|

ದೇಶದಾದ್ಯಂತ ಜುಲೈ 12 ರಂದು ಆಲ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮುಷ್ಕರ ಹಮ್ಮಿಕೊಂಡಿದ್ದು, ಇಂಧನದ ಯಾವುದೇ ರೀತಿಯ 'ಖರೀದಿ ಇಲ್ಲ-ಮಾರಾಟ ಇಲ್ಲ' ಎಂದು ಕರೆ ನೀಡಿದೆ.

ನಾಳೆ ಪೆಟ್ರೋಲಿಯಂ ವಿತರಕರ ಮುಷ್ಕರ, ಪೆಟ್ರೋಲ್ ಸಿಗಲ್ಲ!

ದೇಶದಾದ್ಯಂತ ಜೂನ್ 16ರಿಂದ ಪ್ರತಿದಿನ ನಡೆಯುತ್ತಿರುವ ಪೆಟ್ರೋಲ್ ಡಿಸೇಲ್ ದರ ಪರಿಷ್ಕರಣಾ ಪ್ರಕ್ರಿಯೆಯನ್ನು ವಿರೋಧಿಸಿ ತೈಲ ಕಂಪನಿಗಳ ವಿರುದ್ಧ ಮುಷ್ಕರ ಕೈಗೊಂಡಿದೆ.

ಬೆಲೆ ಕ್ರಮದಲ್ಲಿ ಪಾರದರ್ಶಕತೆ ಕೊರತೆ ಇದ್ದು, ತೈಲ ಮಾರಾಟ ಕಂಪನಿಗಳು ಸ್ವಯಂಚಾಲಿತ ವ್ಯವಸ್ಥೆ ಯಶಸ್ವಿಯಾಗಿಸುವಲ್ಲಿ ವಿಫಲವಾಗಿವೆ ಎಂದು ಅಸೋಸಿಯೇಷನ್ ಹೇಳಿದೆ.

ಈಗಾಗಲೇ ಆಲ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ತೈಲ ಮಾರಾಟ ಕಂಪನಿಗಳೊಂದಿಗೆ ನಡೆಸಿದ ಸಭೆಗಳು ಫಲಕಾರಿಯಾಗಿಲ್ಲ. ಹೀಗಾಗಿ ಮುಷ್ಕರ ನಡೆಸಲಾಗುವುದು ಎಂದಿದೆ.

English summary

Petroleum dealers to go on strike on July 12

All India Petroleum Dealers Association have given a call for 'No Purchase-No Sale' of fuel on July 12, said reports.
Story first published: Tuesday, July 11, 2017, 14:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X