For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಬ್ಯಾಂಕ್ NEFT, RTGS ಶುಲ್ಕ 75% ಕಡಿತ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ತನ್ನ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್ (NEFT) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್ (RTGS) ಮೇಲೆ ಶೇ. 75 ವರೆಗೆ ಶುಲ್ಕ ಕಡಿತ ಮಾಡಿದೆ.

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ತನ್ನ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್ (NEFT) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್ (RTGS) ಮೇಲೆ ಶೇ. 75 ವರೆಗೆ ಶುಲ್ಕ ಕಡಿತ ಮಾಡಿದೆ.

ಎಸ್ಬಿಐ ಬ್ಯಾಂಕ್ NEFT, RTGS ಶುಲ್ಕ 75% ಕಡಿತ

ಶುಲ್ಕ ಕಡಿತದ ಪ್ರಕ್ರಿಯೆ ಜುಲೈ 15 ರಿಂದ ಜಾರಿಯಾಗಲಿದೆ. ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ನಡೆಸಲಾಗುವ ವ್ಯವಹಾರಗಳ ಮೇಲೆ ಮಾತ್ರ ಶುಲ್ಕಗಳನ್ನು ಕಡಿತಗೊಳಿಸಲಾಗುತ್ತದೆ.

ಸಣ್ಣ ವಹಿವಾಟುಗಳಿಗೆ ಉತ್ತೇಜನ
ಎಸ್ಬಿಐ (SBI) ಸಣ್ಣ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ ಇಮಿಡಿಯೆಟ್ ಪೇಮೆಂಟ್ ಸರ್ವಿಸ್ (IMPS) ಮೂಲಕ ರೂ. 1,000 ವರೆಗೆ ನಡೆಸಲ್ಪಡುವ ಫಂಡ್ ಟ್ರಾನ್ಸ್ಫರ್ ಸೇವೆಗಳ ಮೇಲೆ ಶುಲ್ಕ ರಿಯಾಯಿತಿ ನೀಡಿದೆ. ಭಾರತದಲ್ಲಿ ಈ ಆದಾಯಗಳಿಗೆ ತೆರಿಗೆ ಇಲ್ಲ

English summary

SBI reduces NEFT, RTGS charges by up to 75%

The State Bank of India(SBI), the largest commercial bank in the country, on Thursday reduced the National Electronic Funds Transfer (NEFT) and Real Time Gross Settlement (RTGS) charges up to 75%, effective from 15 July.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X