For Quick Alerts
ALLOW NOTIFICATIONS  
For Daily Alerts

ನರೇಂದ್ರ ಮೋದಿ ಸರ್ಕಾರ ಜಗತ್ತಿನ ಅತಿ ಭರವಸೆಯ ಸರ್ಕಾರ: ಒಇಸಿಡಿ ವರದಿ

ಭಾರತೀಯರಿಗೆ ನರೇಂದ್ರ ಮೋದಿ ಸರ್ಕಾರದ ಮೇಲೆ ಅತಿ ಹೆಚ್ಚಿನ ನಂಬಿಕೆ ಇದೆ ಎಂದು ಆರ್ಥಿಕ ಸಂಘಟನೆ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ.

By Siddu
|

ಭಾರತೀಯರಿಗೆ ನರೇಂದ್ರ ಮೋದಿ ಸರ್ಕಾರದ ಮೇಲೆ ಅತಿ ಹೆಚ್ಚಿನ ನಂಬಿಕೆ ಇದೆ ಎಂದು ಆರ್ಥಿಕ ಸಂಘಟನೆ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ.

ಜಗತ್ತಿನ ಬೇರೆ ದೇಶಗಳ ಜನರಿಗೆ ತಮ್ಮ ಸರ್ಕಾರಗಳ ಮೇಲಿರುವ ವಿಶ್ವಾಸಕ್ಕೆ ಹೋಲಿಸಿದರೆ ಮೋದಿ ನೇತೃತ್ವದ ಸರ್ಕಾರದ ಮೇಲೆ ಶೇ. 73ರಷ್ಟು ಭಾರತೀಯರಿಗೆ ಭರವಸೆ ಇದೆ ಎಂದು ವರದಿ ಹೇಳಿದೆ. ಪ್ರಪಂಚದ 10 ಶ್ರೀಮಂತ ದೇಶಗಳ ಸಾಲಿನಲ್ಲಿ ಭಾರತ

2ನೇ ಸ್ಥಾನದಲ್ಲಿ ಕೆನಡಾ

2ನೇ ಸ್ಥಾನದಲ್ಲಿ ಕೆನಡಾ

ಭಾರತ ಸರ್ಕಾರದ ನಂತರದಲ್ಲಿ ಕೆನಡಾದ ಪ್ರಧಾನಮಂತ್ರಿ ಜಸ್ಟೀನ್ ಟ್ರುಡೀಯ ಎರಡನೇ ಸ್ಥಾನದಲ್ಲಿದ್ದು, ಶೇ. 62 ರಷ್ಟು ಕೆನಡಿಯನ್ನರು ನಂಬಿಕೆ ಹೊಂದಿದ್ದಾರೆ.
ಟರ್ಕಿ, ರಷ್ಯಾ ಮತ್ತು ಜರ್ಮನಿ ದೇಶಗಳು ನಂತರದ ಅಗ್ರ ಐದರಲ್ಲಿನ ಇತರ ಮೂರು ದೇಶಗಳಾಗಿವೆ.

ಟ್ರಂಪ್ ಸರ್ಕಾರ

ಟ್ರಂಪ್ ಸರ್ಕಾರ

ಮತ್ತೊಂದೆಡೆ, ಜಗತ್ತಿನ ದೊಡ್ಡಣ್ಣ ಖ್ಯಾತಿಯ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೇತೃತ್ವದ ಯುನೈಟೆಡ್ ಸ್ಟೇಟ್ಸ್ ಸರ್ಕಾರ ಕೇವಲ 30% ಜನರ ಬೆಂಬಲವನ್ನು ಹೊಂದಿದೆ.

ಯುನೈಟೆಡ್ ಕಿಂಗ್ಡಮ್

ಯುನೈಟೆಡ್ ಕಿಂಗ್ಡಮ್

ಯುನೈಟೆಡ್ ಕಿಂಗ್ಡಮ್ ಸರ್ಕಾರದ ಮೇಲೆ 41% ಪ್ರಜೆಗಳು ವಿಶ್ವಾಸವನ್ನು ಹೊಂದಿದ್ದಾರೆ. ಅದೇ ರೀತಿ ಗ್ರೀಸ್ ಸರಕಾರದ ಮೇಲೆ ಅಲ್ಲಿನ ಶೇ. 13ರಷ್ಟು ಜನರು ಮಾತ್ರ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದು ಒಇಸಿಡಿ ವರದಿ ಹೇಳಿದೆ. 'ಭಾರತ, ಚೀನಾ, ಪಾಕಿಸ್ತಾನ' ಆರ್ಥಿಕ ಸಮರದಲ್ಲಿ ಯಾರಿಗೆ ಗೆಲುವು?

English summary

Indians top OECD survey on public confidence in the government

Indians have the most faith in their government among people of all countries, says a report published by the Organisation for Economic Cooperation and Development.
Story first published: Friday, July 14, 2017, 16:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X