ಪಂಚತಾರಾ (5 ಸ್ಟಾರ್) ಹೋಟೆಲ್ ಗಳು ಒಳಗೊಂಡಂತೆ ರೂ. 7,500ಕ್ಕಿಂತ ಕಡಿಮೆ ರೂಮ್ ಬಾಡಿಗೆ ಹೊಂದಿರುವ ಹೋಟೆಲ್ ಗಳ ಮೇಲೆ ಶೇ. 18ರಷ್ಟು ಜಿಎಸ್ಟಿ ದರ ನಿಗದಿಪಡಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
News
oi-Siddu
By Siddu
ಪಂಚತಾರಾ (5 ಸ್ಟಾರ್) ಹೋಟೆಲ್ ಗಳು ಒಳಗೊಂಡಂತೆ ರೂ. 7,500ಕ್ಕಿಂತ ಕಡಿಮೆ ರೂಮ್ ಬಾಡಿಗೆ ಹೊಂದಿರುವ ಹೋಟೆಲ್ ಗಳ ಮೇಲೆ ಶೇ. 18ರಷ್ಟು ಜಿಎಸ್ಟಿ ದರ ನಿಗದಿಪಡಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಜಿಎಸ್ಟಿ ಮಂಡಳಿ ರೂ. 100೦ಕ್ಕಿಂತ ಹೆಚ್ಚು ಮತ್ತು ರೂ. 2,500ಕ್ಕಿಂತ ಕಡಿಮೆ ರೂಮ್ ಬಾಡಿಗೆ ಇರುವ ಹೋಟೆಲ್, ಅತಿಥಿ ಗೃಹ ಮತ್ತು ಕ್ಲಬ್ ಗಳ ಮೇಲೆ ಶೇ. 12ರಷ್ಟು ತೆರಿಗೆ ದರವನ್ನು ನಿಗದಿಪಡಿಸಿದೆ.
ಒಂದು ವೇಳೆ ರೂಮ್ ಬಾಡಿಗೆ ಪ್ರತಿದಿನಕ್ಕೆ ರೂ. 2,500ಕ್ಕಿಂತ ಹೆಚ್ಚು ಮತ್ತು ರೂ. 7,500ಕ್ಕಿಂತ ಕಡಿಮೆ ಇದ್ದರೆ ಶೇ. 18ರಷ್ಟು ತೆರಿಗೆ ದರ ವಿಧಿಸಲಾಗುವುದು.