ರೂ. 999ಕ್ಕೆ ನೋಕಿಯ ಫೋನ್ ಗಳು ಲಭ್ಯ!

ಹೊಸ ಅವತಾರದೊಂದಿಗೆ ನೋಕಿಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದ್ದು, ನೋಕಿಯ ಪ್ಯೂಚರ್ ಮತ್ತು ಡ್ಯೂಯಲ್ ಸಿಮ್ ಫೋನ್‌ಗಳು ಬುಧವಾರ ದೇಶದ ಮಾರುಕಟ್ಟೆಯನ್ನು ಪ್ರವೇಶ ಮಾಡಲಿವೆ.

ಹೊಸ ಅವತಾರದೊಂದಿಗೆ ನೋಕಿಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದ್ದು, ನೋಕಿಯ ಪ್ಯೂಚರ್ ಮತ್ತು ಡ್ಯೂಯಲ್ ಸಿಮ್ ಫೋನ್‌ಗಳು ಬುಧವಾರ ದೇಶದ ಮಾರುಕಟ್ಟೆಯನ್ನು ಪ್ರವೇಶ ಮಾಡಲಿವೆ.

ರೂ. 999ಕ್ಕೆ ನೋಕಿಯ ಫೋನ್ ಗಳು ಲಭ್ಯ!

ನೋಕಿಯ ಬ್ರ್ಯಾಂಡ್ ಎರಡು ಪ್ಯೂಚರ್ ಫೋನ್ ಗಳನ್ನು ('ನೋಕಿಯ 105 ಮತ್ತು ನೋಕಿಯ 130') ಬಿಡುಗಡೆ ಮಾಡಲಿದೆ.
ನೋಕಿಯಾ 105 ಬೆಲೆ ರೂ. 999 ರಷ್ಟಿದ್ದು, ಡ್ಯುಯಲ್‌ ಸಿಮ್ ಬೆಲೆ ರೂ. 1,149ರಷ್ಟಿದೆ. (ತೆರಿಗೆ ಮತ್ತು ಸಬ್ಸಿಡಿ ಹೊರತುಪಡಿಸಿ). ನೋಕಿಯಾ 130 ಫೀಚರ್ ಫೋನ್ ಬೆಲೆ ರೂ. 1,500ರಷ್ಟು ಇರಲಿದೆ ಎಂದು ಕಂಪೆನಿ ತಿಳಿಸಿದೆ. HMD ಗ್ಲೋಬಲ್‌ ಕಂಪೆನಿಯು ನೋಕಿಯಾ ಬ್ರ್ಯಾಂಡ್ ಫೋನ್‌ಗಳನ್ನು ಬಿಡುಗಡೆ ಮಾಡಲಿದೆ.

ಪ್ರಸ್ತುತ ಜಾಗತಿಕ ಮೊಬೈಲ್‌ ಮಾರುಕಟ್ಟೆಯಲ್ಲಿ ಪ್ಯೂಚರ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ನೋಕಿಯ ಮತ್ತೆ ಸ್ಥಾನವನ್ನು ಮರಳಿ ಸ್ಥಾಪಿಸಲಿದೆ ಎಂದು ಕಂಪೆನಿ ವಿಶ್ವಾಸ ವ್ಯಕ್ತಪಡಿಸಿದೆ. ಜಿಯೋ ಧಮಾಕಾ..! ಹೊಸ ಆಫರ್ ಸುರಿಮಳೆ... ಮುಂದಿನ ಪ್ಲಾನ್ ಗಳೇನು..?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+