For Quick Alerts
ALLOW NOTIFICATIONS  
For Daily Alerts

1.6 ಕೋಟಿ ಭೀಮ್ (BHIM) ಆಪ್ ಡೌನ್ಲೋಡ್

ಭಾರತ್ ಇಂಟರ್ಫೇಸ್ ಫಾರ್ ಮನಿ (BHIM) ಆಪ್ 1.6 ಕೋಟಿ ಡೌನ್ಲೋಡ್ಸ್ ದಾಟಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯ (NCPI) ತಿಳಿಸಿದೆ.

By Siddu
|

ಭಾರತ್ ಇಂಟರ್ಫೇಸ್ ಫಾರ್ ಮನಿ (BHIM) ಆಪ್ 1.6 ಕೋಟಿ ಡೌನ್ಲೋಡ್ಸ್ ದಾಟಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯ (NCPI) ತಿಳಿಸಿದೆ.

ದೇಶದಾದ್ಯಂತ ವೇಗವಾಗಿ, ಸರಳ ಮತ್ತು ಸುಲಭವಾಗಿ ಪೇಮೆಂಟ್ಸ್ ಮಾಡುವುದಕ್ಕಾಗಿ ಭೀಮ್ ಆಪ್ ಒಂದು ಉತ್ತಮ ವೇದಿಕೆಯಾಗಿದೆ.
ಭೀಮ್ ಆಪ್ ಲಾಂಚ್ ಮಾಡಿದಾಗಿನಿಂದ ಪ್ರತಿ ತಿಂಗಳು ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಇಲ್ಲಿಯವರೆಗೆ 1.6 ಕೋಟಿ ಡೌನ್ಲೋಡ್ ಆಗಿದೆ. 'ಭೀಮ್' ಆಪ್ ಬಳಕೆ ಹೇಗೆ? ಏನಿದರ ಉಪಯೋಗ?

ಡಿಜಿಟಲ್ ವಹಿವಾಟು ಮತ್ತು ನಗದು ರಹಿತ ಸಮಾಜ ನಿರ್ಮಾಣ ಇದರ ಪ್ರಮುಖ ಉದ್ದೇಶವಾಗಿದೆ.

English summary

NPCI's BHIM App crosses 16 million download mark

National Payments Corporation of India (NCPI) today said its Bharat Interface for Money (BHIM) App has crossed 16 million downloads and 4 million active customer base and a new updated version would be launched soon.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X