For Quick Alerts
ALLOW NOTIFICATIONS  
For Daily Alerts

ಒಎನ್‌ಜಿಸಿ ನಿವ್ವಳ ಲಾಭ 8% ಇಳಿಕೆ

ದೇಶದ ಅತಿದೊಡ್ಡ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ), ಪ್ರಸ್ತುತ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದಲ್ಲಿರೂ. 3,884.73 ಕೋಟಿ ನಿವ್ವಳ ಲಾಭ ಗಳಿಸಿದೆ.

|

ದೇಶದ ಅತಿದೊಡ್ಡ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ), ಪ್ರಸ್ತುತ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದಲ್ಲಿರೂ. 3,884.73 ಕೋಟಿ ನಿವ್ವಳ ಲಾಭ ಗಳಿಸಿದೆ.

 
ಒಎನ್‌ಜಿಸಿ ನಿವ್ವಳ ಲಾಭ 8% ಇಳಿಕೆ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದದಲ್ಲಿ ಶೇ. 8ರಷ್ಟು ಇಳಿಕೆಯಾಗಿದೆ. ಕಳೆದ ಬಾರಿ ರೂ. 4,232.54 ಕೋಟಿ ನಿವ್ವಳ ಲಾಭ ಗಳಿಸಿತ್ತು.

 

ಒಎನ್‌ಜಿಸಿಯ ತೈಲ ಉತ್ಪಾದನೆಯಲ್ಲಿ ಏರಿಕೆಯಾಗಿದ್ದರೂ ಕೂಡ ನೈಸರ್ಗಿಕ ಅನಿಲ ದರದಲ್ಲಿ ಕುಸಿತ ಕಂಡಿರುವುದು ಕಂಪನಿಯ ನಿವ್ವಳ ಲಾಭ ಇಳಿಕೆಗೆ ಕಾರಣವೆಂದು ಒಎನ್‌ಜಿಸಿ ತಿಳಿಸಿದೆ.

English summary

ONGC misses the mark in Q1, profit drops 8% YoY to Rs 3,885 crore

Energy major Oil and Natural Gas Corporation (ONGC) on Thursday reported 8.21 per cent year-on-year (YoY) drop in net profit at Rs 3,884.73 crore for the quarter ended June 30, 2017 against Rs 4,232.54 crore in the corresponding quarter last year.
Story first published: Saturday, July 29, 2017, 12:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X