ಆದಾಯ ತೆರಿಗೆ ಸಲ್ಲಿಕೆಗೆ ಅವಧಿ ವಿಸ್ತರಣೆ ಇಲ್ಲ

2016-17ರ ಹಣಕಾಸು ವರ್ಷದ ಐ.ಟಿ ರಿಟರ್ನ್ಸ್ ವಿವರ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದ್ದು, ಯಾವುದೇ ಕಾರಣಕ್ಕೂ ಈ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ ಎಂದು ತೆರಿಗೆ ಇಲಾಖೆ ತಿಳಿಸಿದೆ.

2016-17ರ ಹಣಕಾಸು ವರ್ಷದ ಐ.ಟಿ ರಿಟರ್ನ್ಸ್ ವಿವರ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದ್ದು, ಯಾವುದೇ ಕಾರಣಕ್ಕೂ ಈ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ ಎಂದು ತೆರಿಗೆ ಇಲಾಖೆ ತಿಳಿಸಿದೆ.

ಈಗಾಗಲೇ ಸ್ಪಷ್ಟಪಡಿಸಿರುವಂತೆ ಜುಲೈ 31 ಆದಾಯ ತೆರಿಗೆ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಈ ಗುಡುವು ವಿಸ್ತರಿಸುವ ಬಗ್ಗೆ ಯಾವುದೇ ಯೋಜನೆ ಇಲ್ಲ.

2 ಕೋಟಿ ಐಟಿಆರ್ ಸಲ್ಲಿಕೆ

2 ಕೋಟಿ ಐಟಿಆರ್ ಸಲ್ಲಿಕೆ

ಇಲ್ಲಿಯವರೆಗೆ ಸುಮಾರು 2 ಕೋಟಿ ಐಟಿ ರಿಟರ್ನ್ಸ್ ವಿವರಗಳನ್ನು ಆನ್ಲೈನ್ (ವಿದ್ಯುನ್ಮಾನ) ಮೂಲಕ ಸಲ್ಲಿಸಲಾಗಿದ್ದು, ನಿಗದಿತ ಸಮಯದೊಳಗೆ ಐಟಿಆರ್ ಸಲ್ಲಿಸುವಂತೆ ತೆರಿಗೆದಾರರಲ್ಲಿ ಇಲಾಖೆ ಮನವಿ ಮಾಡಿದೆ.

ಭರ್ತಿ ಕಡ್ಡಾಯ

ಭರ್ತಿ ಕಡ್ಡಾಯ

ತೆರಿಗೆದಾರರು ಆಧಾರ್ ಸಂಖ್ಯೆಯನ್ನು ಪ್ಯಾನ್ ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ತೆರಿಗೆ ಇಲಾಖೆಯು ನೋಟು ನಿಷೇಧದ ನಂತರ ಬ್ಯಾಂಕು ಖಾತೆಗಳಲ್ಲಿ ರೂ. 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಇರಿಸಿದ್ದರೆ ಅಂತಹ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಾಗುತ್ತದೆ. ಆಧಾರ್ ಪ್ಯಾನ್ ಲಿಂಕ್: ಇನ್ನುಮುಂದೆ ತೆರಿಗೆ ಪಾವತಿ ತುಂಬಾ ಕಷ್ಟಕರ; ಯಾಕೆ ಗೊತ್ತೆ?

ಇ-ಫೈಲಿಂಗ್ ವೆಬ್ಸೈಟ್

ಇ-ಫೈಲಿಂಗ್ ವೆಬ್ಸೈಟ್

ಆದಾಯ ತೆರಿಗೆ ಇಲಾಖೆಯ ಅಧಿಕೃತ ತಾಣ http://incometaxindiaefiling.gov.in ಮೂಲಕ ಇ-ಫೈಲಿಂಗ್ ಮಾಡಬಹುದಾಗಿದೆ. ಇಲಾಖೆಯ ಇಂಟರ್ನೆಟ್ ತಾಣದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬಂದಿರುವ ಬಗ್ಗೆ ದೂರುಗಳು ದಾಖಲಾಗಿವೆ. ಆದರೆ ಇ-ಫೈಲಿಂಗ್ ತಾಣದಲ್ಲಿ ಅಂತಹ ಪ್ರಮುಖ ಸಮಸ್ಯೆಗಳಿಲ್ಲ ಎಂದು ಇಲಾಖೆ ಹೇಳಿದೆ. ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+