For Quick Alerts
ALLOW NOTIFICATIONS  
For Daily Alerts

ಮೊದಲ ತ್ರೈಮಾಸಿಕ ವಿತ್ತೀಯ ಕೊರತೆ 4.42 ಲಕ್ಷ ಕೋಟಿ

2017-18ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ (ಏಪ್ರಿಲ್-ಜೂನ್) ದಲ್ಲಿ ವಿತ್ತಿಯ ಕೊರತೆಯು ರೂ. 4.42 ಲಕ್ಷ ಕೋಟಿಗಳಷ್ಟಾಗಿದೆ.

|

2017-18ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ (ಏಪ್ರಿಲ್-ಜೂನ್) ದಲ್ಲಿ ವಿತ್ತಿಯ ಕೊರತೆಯು ರೂ. 4.42 ಲಕ್ಷ ಕೋಟಿಗಳಷ್ಟಾಗಿದೆ.

ಮೊದಲ ತ್ರೈಮಾಸಿಕ ವಿತ್ತೀಯ ಕೊರತೆ 4.42 ಲಕ್ಷ ಕೋಟಿ

ಅಂದರೆ ವಿತ್ತೀಯ ಕೊರತೆ ಪ್ರಮಾಣ ಬಜೆಟ್ ಅಂದಾಜಿನ ಶೇ. 80.8 ರಷ್ಟು ಇದೆ. ಪ್ರಸ್ತುತ ವಿತ್ತೀಯ ಕೊರತೆಯನ್ನು ದೇಶದ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ) ಶೇ. 3.2ಕ್ಕೆ ಮಿತಿಗೊಳಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷ ವಿತ್ತೀಯ ಕೊರತೆ ಶೇ. 3.5 ರಷ್ಟಿತ್ತು.

Read more about: gdp economy india money finance news
English summary

April-June fiscal deficit at Rs 4.42 lakh crore

The government’s fast-paced spending continued in June, with over 30 per cent of budget committed for the year already exhausted in the first quarter.
Story first published: Wednesday, August 2, 2017, 15:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X