ವಿದ್ಯಾರ್ಥಿ ಹರ್ಷಿತ್ ಶರ್ಮಾಗೆ ಉದ್ಯೋಗ ಕೊಟ್ಟ ಸುದ್ದಿ ಸುಳ್ಳು ಎಂದ ಗೂಗಲ್
ಚಂಢೀಗಡದ 16 ವರ್ಷದ ವಿದ್ಯಾರ್ಥಿಗೆ ತಿಂಗಳಿಗೆ ರೂ. 12 ಲಕ್ಷ ವೇತನದ ಉದ್ಯೋಗ ನೀಡಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿರುವ ಸುದ್ದಿಗಳು ಸುಳ್ಳೆಂದು ಗೂಗಲ್ ಸಂಸ್ಥೆ ಹೇಳಿದೆ.
ಚಂಢೀಗಡದ 16 ವರ್ಷದ ವಿದ್ಯಾರ್ಥಿಗೆ ತಿಂಗಳಿಗೆ ರೂ. 12 ಲಕ್ಷ ವೇತನದ ಉದ್ಯೋಗ ನೀಡಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿರುವ ಸುದ್ದಿಗಳು ಸುಳ್ಳೆಂದು ಗೂಗಲ್ ಸಂಸ್ಥೆ ಹೇಳಿದೆ.

ಎರಡು ದಿನಗಳ ಹಿಂದೆ ಜಾಗತಿಕ ಅಂತರ್ಜಾಲ ದೈತ್ಯ ಗೂಗಲ್ ಸಂಸ್ಥೆ ಹರ್ಷಿತ್ ಶರ್ಮಾನನ್ನು ಗ್ರಾಫಿಕ್ ಡಿಸೈನರ್ ಆಗಿ ನೇಮಕ ಮಾಡಿದ್ದು, ವಾರ್ಷಿಕವಾಗಿ ರೂ. 1.44 ಕೋಟಿ ಸಂಬಳ ನೀಡಲಿದೆ ಎಂದು ವರದಿ ಆಗಿತ್ತು. ಹರ್ಷಿತ್ ಶರ್ಮಾ ಚಂಡೀಗಡದ ಸರ್ಕಾರಿ ಮಾದರಿ ವಿದ್ಯಾರ್ಥಿಯಾಗಿದ್ದಾನೆ.
ಜಗತ್ತಿನಲ್ಲಿ ಯಾವುದೇ ಶಾಲಾ ವಿದ್ಯಾರ್ಥಿಗೂ ಇಲ್ಲಿಯವರೆಗೆ ಉದ್ಯೋಗ ನೀಡಿಲ್ಲ ಎಂದು ಗೂಗಲ್ ತಿಳಿಸಿದೆ. ಈ 16ರ ಪೋರನಿಗೆ ವಾರ್ಷಿಕ ರೂ. 1.44 ಕೋಟಿ ವೇತನಕ್ಕೆ ಗೂಗಲ್ ಸಂಸ್ಥೆ ಉದ್ಯೋಗ ನೀಡಿದೆ ಎಂಬ ಸುದ್ದಿ ಎಲ್ಲರ ಗಮನ ಸೆಳೆದಿತ್ತು.

More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications