For Quick Alerts
ALLOW NOTIFICATIONS  
For Daily Alerts

ಆರ್ಬಿಐ ರೆಪೊ ದರ ಕಡಿತ

ಭಾರತೀಯ ರಿಸರ್ವ್ ಬ್ಯಾಂಕು (ಆರ್ಬಿಐ) ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ. 0.25ರಷ್ಟು ಇಳಿಕೆ ಮಾಡಿದೆ.

By Siddu
|

ಭಾರತೀಯ ರಿಸರ್ವ್ ಬ್ಯಾಂಕು (ಆರ್ಬಿಐ) ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ. 0.25ರಷ್ಟು ಇಳಿಕೆ ಮಾಡಿದೆ.

ಆರ್ಬಿಐ ರೆಪೊ ದರ ಕಡಿತ

25 ಬೇಸ್ ಪಾಯಿಂಟ್ ಇಳಿಕೆಯೊಂದಿಗೆ ರೆಪೊ ದರ ಶೇ. 6ಕ್ಕೆ ಇಳಿಕೆಯಾಗಿದ್ದು, ಈ ಹಿಂದೆ ರೆಪೊ ದರ ಶೇ. 6.25ರಷ್ಟಿತ್ತು. ಇದು ಕಳೆದ ಏಳು ವರ್ಷಗಳಲ್ಲೇ ಕನಿಷ್ಠ ರೆಪೊ ದರವಾಗಿದೆ.

ರೆಪೊ ದರ ಇಳಿಕೆ ಪರಿಣಾಮ ಬ್ಯಾಮಕ್ ಬಡ್ಡಿದರದ ಮೇಲೆ ಬೀಳಲಿದ್ದು, ಕಡಿತವಾಗುವ ಸಾಧ್ಯತೆ ಇದೆ. ಜತೆಗೆ ಗೃಹಸಾಲ ಮತ್ತು ವಾಹನ ಸಾಲ ಬಡ್ಡಿದರದಲ್ಲೂ ಇಳಿಕೆಯಾಗುವ ಸಂಭವವಿದೆ.

Read more about: rbi interest rates banking money
English summary

RBI cuts repo rate by 25 bps to 6%

The Monetary Policy Committee (MPC) of the Reserve Bank of India slashed the short-term lending rate, or repo rate, by 25 basis points to 6 per cent at its third bimonthly policy review.
Story first published: Wednesday, August 2, 2017, 16:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X