ಕಾಗ್ನಿಜಂಟ್ ತೊರೆದ 4,400 ಉದ್ಯೋಗಿಗಳು
ಜೂನ್ ತ್ರೈಮಾಸಿಕದಲ್ಲಿ ಬರೋಬ್ಬರಿ 4,400 ಉದ್ಯೋಗಿಗಳು ತೊರೆದಿದ್ದಾರೆ. 'ಕಾರ್ಯಕ್ಷಮತೆ ಮೌಲ್ಯಮಾಪನ ಮತ್ತು ಸ್ವಯಂ ಪ್ರೇರಿತ ಬೇರ್ಪಡಿಕೆ ಕಾರ್ಯಕ್ರಮ' ಗಳಿಂದಾಗಿ ಉದ್ಯೋಗಿಗಳು ಕೆಲಸವನ್ನು ಬಿಟ್ಟಿದ್ದಾರೆ. News
Published: Friday, August 4, 2017, 16:28 [IST]
ಜೂನ್ ತ್ರೈಮಾಸಿಕದಲ್ಲಿ ಬರೋಬ್ಬರಿ 4,400 ಉದ್ಯೋಗಿಗಳು ತೊರೆದಿದ್ದಾರೆ. 'ಕಾರ್ಯಕ್ಷಮತೆ ಮೌಲ್ಯಮಾಪನ ಮತ್ತು ಸ್ವಯಂ ಪ್ರೇರಿತ ಬೇರ್ಪಡಿಕೆ ಕಾರ್ಯಕ್ರಮ' ಗಳಿಂದಾಗಿ ಉದ್ಯೋಗಿಗಳು ಕೆಲಸವನ್ನು ಬಿಟ್ಟಿದ್ದಾರೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಸಂಸ್ಥೆಗಳಿಗೆ ಹೋಲಿಸಿದರೆ ಕಾಗ್ನಿಜಂಟ್ ತೊರೆದ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚು.
ಕಾಗ್ನಿಜಂಟ್ ಸಂಸ್ಥೆ ಭಾರತದಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದ್ದು, ಜೂನ್ ತ್ರೈಮಾಸಿಕದಲ್ಲಿ 256,800 ಜನರನ್ನು ಹೊಂದಿದೆ. 2017 ರ ಮಾರ್ಚ್ ಅಂತ್ಯದ ವೇಳೆಗೆ ಉದ್ಯೋಗಿಗಳ ಈ ಸಂಖ್ಯೆ 261,200ರಷ್ಟಿತ್ತು. ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!
Share This Article
English summary
4,400 people left Cognizant in June quarter
Cognizant’s headcount reduced by 4,400 people to 256,800 in the quarter to June over the previous quarter due to "performance evaluations" and "voluntary separation programme".
Story first published: Friday, August 4, 2017, 16:28 [IST]
Other articles published on
Aug 4, 2017
Block for 8 hours
Block for 12 hours
Block for 24 hours
Don't block
To start receiving timely alerts, as shown below click on the Green “lock” icon next to the address bar
Click it and Unblock the Notifications
Close X
Close X
To Start receiving timely alerts please follow the below steps:
Click on the Menu icon of the browser, it opens up a list of options. Click on the “Options ”, it opens up the settings page, Here click on the “Privacy & Security” options listed on the left hand side of the page. Scroll down the page to the “Permission” section . Here click on the “Settings” tab of the Notification option. A pop up will open with all listed sites, select the option “ALLOW“, for the respective site under the status head to allow the notification. Once the changes is done, click on the “Save Changes” option to save the changes. Gender
Select your Gender
Age
Select your Age Range