For Quick Alerts
ALLOW NOTIFICATIONS  
For Daily Alerts

11.44 ಲಕ್ಷ ಪ್ಯಾನ್ ಕಾರ್ಡುಗಳು ನಿಷ್ಕ್ರಿಯ

ಕೇಂದ್ರ ಸರ್ಕಾರ ಸುಮಾರು 11.44 ಲಕ್ಷ ಪ್ಯಾನ್ (ಶಾಸ್ವತ ಖಾತೆ ಸಂಖ್ಯೆ) ಕಾರ್ಡ್ ಗಳನ್ನು ನಿಷ್ಕ್ರೀಯಗೊಳಿಸಿದೆ ಅಥವಾ ರದ್ದುಗೊಳಿಸಿದೆ ಎಂಬುದು ನಿಮಗೆ ಗೊತ್ತಿದೆಯೆ?

|

ಕೇಂದ್ರ ಸರ್ಕಾರ ಸುಮಾರು 11.44 ಲಕ್ಷ ಪ್ಯಾನ್ (ಶಾಸ್ವತ ಖಾತೆ ಸಂಖ್ಯೆ) ಕಾರ್ಡ್ ಗಳನ್ನು ನಿಷ್ಕ್ರೀಯಗೊಳಿಸಿದೆ ಅಥವಾ ರದ್ದುಗೊಳಿಸಿದೆ ಎಂಬುದು ನಿಮಗೆ ಗೊತ್ತಿದೆಯೆ?

ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಗಳನ್ನು ಇಟ್ಟುಕೊಳ್ಳುವುದು ಕಾನೂನುಬಾಹಿರವಾಗಿದೆ.
ಆಗಸ್ಟ್ 31, 2017 ಪ್ಯಾನ್ ಜತೆ ಆಧಾರ್ ಲಿಂಕ್ ಮಾಡಲು ಕೊನೆ ದಿನವಾಗಿದೆ.

ಒಬ್ಬ ವ್ಯಕ್ತಿಗೆ ಬಹು ಪ್ಯಾನ್ ಗಳನ್ನು ಹಾಗೂ ಹಲವು ಪ್ಯಾನ್ ಗಳನ್ನು ಒಬ್ಬ ವ್ಯಕ್ತಿಗೆ ನಿಗದಿಪಡಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಇದು ತಮ್ಮ ಪ್ಯಾನ್ ಕಾರ್ಡುಗಳ ಸ್ಥಿತಿಗತಿಗಳನ್ನು ಪರಿಶೀಲಿಸಲು ಬಹಳ ಮುಖ್ಯವಾಗಿದೆ.

Read more about: pan card aadhar finance news taxes
English summary

11 Lakh PANs Deactivated By Government

Are you aware that more than 11 lakh PANs or Permanent Account Numbers have been either deleted or deactivated? As per rules, it is illegal for an individual to keep multiple PANs
Story first published: Monday, August 7, 2017, 16:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X