ಆದಾಯ ತೆರಿಗೆ ರಿಟರ್ನ್(ಐಟಿಆರ್) ಫೈಲಿಂಗ್ 25% ಹೆಚ್ಚಳ

2016-17ರಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲಿಂಗ್ ನಲ್ಲಿ ಶೇ. 25 ರಷ್ಟು ಏರಿಕೆಯಾಗಿದ್ದು, ರೂ. 2.82 ಕೋಟಿಗೆ ಹೆಚ್ಚಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

2016-17ರಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲಿಂಗ್ ನಲ್ಲಿ ಶೇ. 25 ರಷ್ಟು ಏರಿಕೆಯಾಗಿದ್ದು, ರೂ. 2.82 ಕೋಟಿಗೆ ಹೆಚ್ಚಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಆದಾಯ ತೆರಿಗೆ ರಿಟರ್ನ್(ಐಟಿಆರ್) ಫೈಲಿಂಗ್ 25% ಹೆಚ್ಚಳ

ಅನಾಣ್ಯೀಕರಣ ಮತ್ತು ಅಪರೇಷನ್ ಕ್ಲೀನ್ ಮನಿ ಜಾರಿ ಪರಿಣಾಮವಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

ಆಗಸ್ಟ್ 5 ಐಟಿಆರ್ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಆಗಸ್ಟ್ 5 ರವರೆಗೆ ಸಲ್ಲಿಸಿದ ಒಟ್ಟು ಐಟಿಆರ್ ಫೈಲಿಂಗ್ 2.82 ಕೋಟಿ ರೂಪಾಯಿಗಳಾಗಿದ್ದು, 2016-17 ರ ಅವಧಿಯಲ್ಲಿ ರೂ. 2.26 ಕೋಟಿರಷ್ಟಿತ್ತು. ಕಳೆದ ವರ್ಷದ ಶೇ. 9.9ರಷ್ಟು ಬೆಳವಣಿಗೆ ದರಕ್ಕೆ ಹೋಲಿಸಿದರೆ ಪ್ರಸ್ತುತ ಶೇ. 24.7ಕ್ಕೆ ಹೆಚ್ಚಳವಾಗಿದೆ. ಸಿಹಿಸುದ್ದಿ! ಅಡುಗೆ ಅನಿಲ (ಎಲ್ಪಿಜಿ) ಸಬ್ಸಿಡಿ ರದ್ದು ಇಲ್ಲ

ಆದಾಯ ತೆರಿಗೆ ರಿಟರ್ನ್(ಐಟಿಆರ್) ಫೈಲಿಂಗ್ 25% ಹೆಚ್ಚಳ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+