For Quick Alerts
ALLOW NOTIFICATIONS  
For Daily Alerts

ಕಪ್ಪುಹಣ: 13,715 ಕೋಟಿ ಅಘೋಷಿತ ಆದಾಯ ಪತ್ತೆ

2016 -17 ರಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆಗಳ ಮೂಲಕ ರೂ. 13,715 ಕೋಟಿ ಬಹಿರಂಗಪಡಿಸದ ಆದಾಯವನ್ನು ಪತ್ತೆ ಮಾಡಿದೆ ಎಂದು ಸಚಿವ ಸಂತೋಷ್ ಗಂಗವಾರ್ ತಿಳಿಸಿದ್ದಾರೆ.

|

2016 -17 ರಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆಗಳ ಮೂಲಕ ರೂ. 13,715 ಕೋಟಿ ಬಹಿರಂಗಪಡಿಸದ ಆದಾಯವನ್ನು ಪತ್ತೆ ಮಾಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಗಂಗವಾರ್ ತಿಳಿಸಿದ್ದಾರೆ.

2016 ನವೆಂಬರ್ 9 - ಮಾರ್ಚ್ 31, 2017 ರ ನಡುವೆ ಒಟ್ಟು 196 ಬಿಲಿಯನ್ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲಾಗಿದೆ. ಕಳೆದ 2015-16ರ ರಲ್ಲಿ 163 ಬಿಲಿಯನ್ ರಿಟರ್ನ್ ಫೈಲಿಂಗ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಜನವರಿ 31 ರಂದು ಪ್ರಾರಂಭವಾದ 'ಆಪರೇಷನ್ ಕ್ಲೀನ್ ಮನಿ' ಪ್ರಕ್ರಿಯೆಯ ಹಂತದಲ್ಲಿ ಸುಮಾರು 18,00,000 ಜನರ ತೆರಿಗೆ ವ್ಯವಹಾರಗಳು ಅವರ ತೆರಿಗೆ ಪ್ರೊಫೈಲ್ ಗಳಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಗುರುತಿಸಲಾಗಿದೆ.

ಕಪ್ಪುಹಣ: 13,715 ಕೋಟಿ ಅಘೋಷಿತ ಆದಾಯ ಪತ್ತೆ

English summary

Black Money: Rs 13,715 Crore Undisclosed Income Detected

The income tax department detected undisclosed income of Rs 13,715 crore through surveys in 2016 -17, Minister of State for Finance Santosh Gangwar said. Also, as many as 126 billion new taxpayers were added in the last financial year, he said in a written reply in the Rajya Sabha.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X