ಆಭರಣ ಪ್ರಿಯರೆ, ಇಂದಿನ ಚಿನ್ನ ಮತ್ತು ಬೆಳ್ಳಿ ದರ
ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ..
ಕನ್ನಡಗುಡ್ ರಿಟರ್ನ್ಸ್.ಇನ್(kannadagoodreturns.in) ಮೂಲಕ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ.
ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ.. ಭಾರತದಲ್ಲಿ ಚಿನ್ನದ ದರ
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 27300, 24ಕ್ಯಾರೆಟ್ ಚಿನ್ನ ರೂ. 29781, ಬೆಳ್ಳಿ ದರ: ರೂ. 42400
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 27300, 24ಕ್ಯಾರೆಟ್ ಚಿನ್ನ ರೂ. 29781, ಬೆಳ್ಳಿ ದರ: ರೂ. 42400
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 27300, 24ಕ್ಯಾರೆಟ್ ಚಿನ್ನ ರೂ. 29781, ಬೆಳ್ಳಿ ದರ: ರೂ. 42400
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 27,250, 24ಕ್ಯಾರೆಟ್ ಚಿನ್ನ ರೂ. 29,150, ಬೆಳ್ಳಿ ದರ: ರೂ. 39,500
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 27,250, 24ಕ್ಯಾರೆಟ್ ಚಿನ್ನ ರೂ. 29,150, ಬೆಳ್ಳಿ ದರ: ರೂ. 39,500
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 27,250, 24ಕ್ಯಾರೆಟ್ ಚಿನ್ನ ರೂ. 29,150, ಬೆಳ್ಳಿ ದರ: ರೂ. 39,500
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 27900, 24ಕ್ಯಾರೆಟ್ ಚಿನ್ನ ರೂ. 30436, ಬೆಳ್ಳಿ ದರ: ರೂ. 42600
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 28460, 24ಕ್ಯಾರೆಟ್ ಚಿನ್ನ ರೂ. 31047, ಬೆಳ್ಳಿ ದರ: ರೂ. 42600
ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 28460, 24ಕ್ಯಾರೆಟ್ ಚಿನ್ನ ರೂ. 31047, ಬೆಳ್ಳಿ ದರ: ರೂ. 42600
ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 28420, 24ಕ್ಯಾರೆಟ್ ಚಿನ್ನ ರೂ. 31003, ಬೆಳ್ಳಿ ದರ: ರೂ. 42550
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 28180, 24ಕ್ಯಾರೆಟ್ ಚಿನ್ನ ರೂ. 30741, ಬೆಳ್ಳಿ ದರ: ರೂ. 42600
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 27590, 24ಕ್ಯಾರೆಟ್ ಚಿನ್ನ ರೂ. 30098, ಬೆಳ್ಳಿ ದರ: ರೂ. 42550
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 27590, ಕ್ಯಾರೆಟ್ ಚಿನ್ನ ರೂ. 30098 ಬೆಳ್ಳಿ ದರ: ರೂ. 42550
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 27590, 24ಕ್ಯಾರೆಟ್ ಚಿನ್ನ ರೂ. 30098, ಬೆಳ್ಳಿ ದರ: ರೂ. 42500
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 27100, 24ಕ್ಯಾರೆಟ್ ಚಿನ್ನ ರೂ. 29563, ಬೆಳ್ಳಿ ದರ: ರೂ. 42500
ನಗರದ: ಮಧುರೈ
22 ಕ್ಯಾರೆಟ್ ಚಿನ್ನ ರೂ. 27590, 24 ಕ್ಯಾರೆಟ್ ಚಿನ್ನ ರೂ. 30098, ಬೆಳ್ಳಿ ಬೆಲೆ: ರೂ. 42550
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 28570, 24 ಕ್ಯಾರೆಟ್ ಚಿನ್ನ: ರೂ. 31167, ಬೆಳ್ಳಿ ಬೆಲೆ: ರೂ. 42600
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 28570, 24ಕ್ಯಾರೆಟ್ ಚಿನ್ನ ರೂ. 31167, ಬೆಳ್ಳಿ ದರ: ರೂ. 42600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 29150, 24 ಕ್ಯಾರೆಟ್ ಚಿನ್ನ ರೂ. 31800, ಬೆಳ್ಳಿ ಬೆಲೆ: ರೂ. 42300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 28330, 24ಕ್ಯಾರೆಟ್ ಚಿನ್ನ ರೂ. 30905, ಬೆಳ್ಳಿ ಬೆಲೆ: ರೂ. 42600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 28480, 24ಕ್ಯಾರೆಟ್ ಚಿನ್ನ ರೂ. 31069, ಬೆಳ್ಳಿ ದರ: ರೂ. 42400