ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಏರಿಕೆ
ಮ್ಯೂಚುವಲ್ ಫಂಡ್ ಕಂಪನಿಗಳು 2017ರ ಆರ್ಥಿಕ ಸಾಲಿನ ಏಪ್ರಿಲ್-ಜೂನ್ ಅವಧಿಯಲ್ಲಿ ಷೇರುಪೇಟೆ ಮೇಲೆ ಸುಮಾರು ರೂ. 33 ಸಾವಿರ ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಿವೆ ಎಂದು ಸೆಬಿ ಹೇಳಿದೆ.
News
ಮ್ಯೂಚುವಲ್ ಫಂಡ್ ಕಂಪನಿಗಳು 2017ರ ಆರ್ಥಿಕ ಸಾಲಿನ ಏಪ್ರಿಲ್-ಜೂನ್ ಅವಧಿಯಲ್ಲಿ ಷೇರುಪೇಟೆ ಮೇಲೆ ಸುಮಾರು ರೂ. 33 ಸಾವಿರ ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಿವೆ ಎಂದು ಸೆಬಿ ಹೇಳಿದೆ.
ಚಿಲ್ಲರೆ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಹೂಡಿಕೆ ಪ್ರಮಾಣದಲ್ಲಿಏರಿಕೆ ಕಂಡುಬರುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಚಿನ್ನ ಮತ್ತು ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆಯಿಂದ ಉತ್ತಮ ಆದಾಯ ಬರುತ್ತಿಲ್ಲ. ಹೀಗಾಗಿ ಷೇರುಗಳ ಮೇಲೆ ಹೂಡಿಕೆ ಹೆಚ್ಚುತ್ತಿದೆ ಎಂದು ಫಂಡ್ಸ್ ಇಂಡಿಯಾ ಹೇಳಿದೆ.
Share This Article
English summary
Mutual fund investment increased
Mutual fund investment increased During the April-June quarter of the financial year 2017.
Story first published: Saturday, August 19, 2017, 15:07 [IST]
Other articles published on
Aug 19, 2017
-
Block for 8 hours
-
Block for 12 hours
-
Block for 24 hours
-
Don't block
To start receiving timely alerts, as shown below click on the Green “lock” icon next to the address bar

Click it and Unblock the Notifications
Close X
Close X
To Start receiving timely alerts please follow the below steps:
- Click on the Menu icon of the browser, it opens up a list of options.
- Click on the “Options ”, it opens up the settings page,
- Here click on the “Privacy & Security” options listed on the left hand side of the page.
- Scroll down the page to the “Permission” section .
- Here click on the “Settings” tab of the Notification option.
- A pop up will open with all listed sites, select the option “ALLOW“, for the respective site under the status head to allow the notification.
- Once the changes is done, click on the “Save Changes” option to save the changes.
Gender
Select your Gender
Age
Select your Age Range