For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನದ ಮೇಲೆ ನೀಗಾ ಇಡಲು ಸಚಿವರ ಸಮಿತಿ ರಚನೆ

ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಇನ್ನೂ ಹೆಚ್ಚಿನ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ತೀವ್ರಗೊಳಿಸಲು ನಿರ್ಧರಿಸಿದೆ.

By Siddu
|

ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಇನ್ನೂ ಹೆಚ್ಚಿನ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ತೀವ್ರಗೊಳಿಸಲು ನಿರ್ಧರಿಸಿದೆ.

 

ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಕಾರ್ಯದ ಮೇಲೆ ನೀಗಾ ವಹಿಸುವ ಉದ್ದೇಶಕ್ಕಾಗಿ ಸಚಿವರ ಸಮಿತಿಯೊಂದನ್ನು ರಚಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ.

 
ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನದ ಮೇಲೆ ನೀಗಾ ಇಡಲು ಸಚಿವರ ಸಮಿತಿ ರಚನೆ

ವಿವಿಧ ಬ್ಯಾಂಕುಗಳ ನಿರ್ದೇಶಕ ಮಂಡಳಿಗಳು ಮಂಡಿಸಲಿರುವ ವಿಲೀನ ಪ್ರಸ್ತಾವನೆಗಳನ್ನು ಸಚಿವರ ಸಮಿತಿ ಪರಿಶೀಲನೆ ಮಾಡಲಿದೆ. ಬ್ಯಾಂಕುಗಳು ವಿಲೀನಗೊಳ್ಳುವುದರಿಂದ ಬ್ಯಾಂಕಿಂಗ್ ಕ್ಷೇತ್ರ ಹೆಚ್ಚು ಸದೃಢಗೊಳ್ಳಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬ್ಯಾಂಕುಗಳ ವಿಲೀನ ನೀತಿ ವಿರೋಧಿಸಿ ಬ್ಯಾಂಕು ನೌಕರರು ನಡೆಸಿದ ಒಂದು ದಿನದ ಮುಷ್ಕರದ ಮರುದಿನವೇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

Read more about: banking money rbi finance news taxes
English summary

Cabinet clears alternative mechanism to oversee PSU bank mergers

Setting the stage for more mergers, the Union Cabinet on Wednesday approved an alternative mechanism to oversee proposals of amalgamation of public sector banks.
Story first published: Thursday, August 24, 2017, 12:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X